ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ

ಕಾಲಕಾಲಕ್ಕೆ ನಿಮ್ಮ ದೇಹದಿಂದ ಹೊರಬರಲು ಆರೋಗ್ಯಕ್ಕೆ ಇದು ಅವಶ್ಯಕವಾಗಿದೆ. ಕೆಲವರಿಗೆ ರಾತ್ರಿ ಮಲಗಿದ ನಂತರ ಮೂತ್ರಕ್ಕೆ ಏಳುವ ಅಭ್ಯಾಸವಿರುತ್ತದೆ. ಅದು ಒಂದೆರಡು ಬಾರಿಯಾದರೆ ಪರವಾಗಿಲ್ಲ, ಅದೇ ಅದಕ್ಕಿಂತ ಹೆಚ್ಚುಬಾರಿ ರಾತ್ರಿ ಮೂತ್ರ ವಿಸರ್ಜನೆಗೆ ಎದ್ದರೆ ಅದು ಆರೋಗ್ಯದಲ್ಲಿ ಏನೋ ಸರಿಯಿಲ್ಲ ಎಂದರ್ಥ. ಮತ್ತೆ ಕೆಲವರಿಗೆ ಮೂತ್ರ ವಿಸರ್ಜನೆಯಿಂದ ನಿದ್ರೆ ಹಾಳಾಗುತ್ತದೆ. ಅಂದ್ರೆ ರಾತ್ರಿ 4- 5 ಬಾರಿ ಶೌಚಾಲಯಕ್ಕೆ ಹೋಗ್ತಾರೆ. ಇದಕ್ಕೆ ಅನೇಕ ಕಾರಣವಿದೆ. ಜೀವನ ಶೈಲಿಯಿಂದ ಹಿಡಿದು ವೈದ್ಯಕೀಯ ಸ್ಥಿತಿವರೆಗೆ ಅನೇಕ ಕಾರಣಗಳು ಇದಕ್ಕಿದೆ. ದೇಹದಲ್ಲಿನ … Continue reading ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಹಾಗಾದ್ರೆ ಈ ಕಾಯಿಲೆಗಳು ಬರುವ ಸಾಧ್ಯತೆ