ನಿದ್ದೆಯಲ್ಲಿ ಮಾತಾಡ್ತೀರಾ!? ಹಾಗಿದ್ರೆ ನಿಮಗೆ ಈ ಸಮಸ್ಯೆ ಇರೋದು ಗ್ಯಾರಂಟಿ!

ರಾತ್ರಿ ಮಲಗುವಾಗ ಕೆಲವರು ತುಂಬಾ ಗೊರಕೆ ಹೊಡೆಯುತ್ತಾರೆ. ಇನ್ನು ಕೆಲವರು ಸಾಮಾನ್ಯವಾಗಿ ನಿದ್ದೆ ಮಾಡುತ್ತಾರೆ. ಇನ್ನು ಕೆಲವರು ಸ್ವಲ್ಪ ಸದ್ದು ಜೋರಾಗಿ ಕೇಳದಂತೆ ಗೊರಕೆ ಹೊಡೆಯುತ್ತಾರೆ. ಕೆಲವರು ನಿದ್ದೆ ಮಾಡುವಾಗ ಸ್ವಲ್ಪ ಸೌಂಡ್ ಆದ್ರೂ ಎದ್ದು ಬಿಡ್ತಾರೆ. ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಪವರ್: ಎಲ್ಲೆಲ್ಲಿ? ಇಲ್ಲಿದೆ ಡೀಟೈಲ್ಸ್! ಕೆಲವರು ನಿದ್ರೆಯಲ್ಲಿ ಮಾತನಾಡುವ ಅಭ್ಯಾಸ ಹೊಂದಿರುತ್ತಾರೆ. ಅದರಲ್ಲೂ ಕೆಲ ಮಂದಿ ನಿದ್ರೆಯಲ್ಲಿ ಎಷ್ಟು ಸ್ಪಷ್ಟವಾಗಿ ಮಾತನಾಡುತ್ತಾರೆ ಅಂದರೆ ಇತರರಿಗೆ ಅರ್ಥವಾಗಬೇಕು, ಅಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ ಮಾತನಾಡುತ್ತಾರೆ. … Continue reading ನಿದ್ದೆಯಲ್ಲಿ ಮಾತಾಡ್ತೀರಾ!? ಹಾಗಿದ್ರೆ ನಿಮಗೆ ಈ ಸಮಸ್ಯೆ ಇರೋದು ಗ್ಯಾರಂಟಿ!