ಚಳಿ ಅಂತ ಮುಖ ಮುಚ್ಚಿಕೊಂಡು ಮಲುಗ್ತೀರಾ? ಜೀವಕ್ಕೆ ಕುತ್ತು ಬರಬಹುದು ಜೋಕೆ!

ಕೆಲವರಿಗೆ ರಾತ್ರಿ ಮಲಗುವಾಗ ಕಾಲಿನಿಂದ ತಲೆಯವರೆಗೇ ಬೆಡ್ ಶೀಟ್ ಹೊದ್ದು ಮಲಗುವ ಅಭ್ಯಾಸವಿರುತ್ತದೆ. ನಿದ್ದೆ ಮಾಡುವುದು ಆರೋಗ್ಯಕ್ಕೆ ಅತೀ ಅಗತ್ಯ. ಆದರೆ ನಿದ್ದೆ ಮಾಡುವ ಭಂಗಿ, ರೀತಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಕೆಲವೊಬ್ಬರು ಅಂಗಾತ ಮಲಗಿದರೆ, ಇನ್ನು ಕೆಲವರು ಗೋಡೆಗೆ ಮುಖ ಮಾಡಿ ಮಲಗುತ್ತಾರೆ. ಇದಲ್ಲದೆ ಕೆಲವೊಬ್ಬರು ಪೂರ್ತಿ ಮುಸುಕು ಹಾಕಿ ಮಲಗಿದರೆ, ಇನ್ನು ಕೆಲವರಿಗೆ ಹೊದಿಕೆಯನ್ನು ಹೊದ್ದುಕೊಂಡ್ರೆ ನಿದ್ದೇನೆ ಬರೋದಿಲ್ಲ. ಆದ್ರೆ ನೀವು ಮಲಗುವುದಷ್ಟೇ ಅಲ್ಲ, ಯಾವ ರೀತಿ ಮಲಗುತ್ತೀರಿ ಅನ್ನೋದು ಸಹ ಮುಖ್ಯವಾಗುತ್ತದೆ. … Continue reading ಚಳಿ ಅಂತ ಮುಖ ಮುಚ್ಚಿಕೊಂಡು ಮಲುಗ್ತೀರಾ? ಜೀವಕ್ಕೆ ಕುತ್ತು ಬರಬಹುದು ಜೋಕೆ!