ಚಳಿಗಾಲದಲ್ಲಿ ಬೆಡ್ ಶೀಟ್ ಮುಚ್ಚಿಕೊಂಡು ಮಲಗುತ್ತೀರಾ? ಹುಷಾರ್, ಇದು ಡೇಂಜರ್ ಅಂತಿದ್ದಾರೆ ತಜ್ಞರು!

ಈ ವರ್ಷ ಮಳೆಗಾಲ ಕಳೆದ ಚಳಿಗಾಲವು ಸ್ವಲ್ಪ ವಿಳಂಬವಾಗಿಯೇ ಆರಂಭವಾಗಿದ್ದು, ಚಳಿಗಾಲದ ವಾತಾವರಣವು ದೇಹಕ್ಕೆ ತುಂಬಾ ಕಠಿಣ ಸವಾಲನ್ನು ಒಡ್ಡುವಂತಹ ಕಾಲ. ಯಾಕೆಂದರೆ ಈ ಸಮಯದಲ್ಲಿ ಹೆಚ್ಚಿನ ಅನಾರೋಗ್ಯಗಳು ಬರುವುದು ಮಾತ್ರವಲ್ಲದೆ, ದೈಹಿಕವಾಗಿಯು ಇದು ಹಿಂಡಿಹಿಪ್ಪೆ ಮಾಡುವುದು. ಚಳಿಯಿಂದಾಗಿ ಚರ್ಮದ ಮೇಲೆ ತೀವ್ರ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಪಾದಗಳು ಕೂಡ ಒಡೆದು ರಕ್ತಸ್ರಾವ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು. ನೆಲಮಂಗಲದಲ್ಲಿ ಬೆಳ್ಳಂ ಬೆಳಗ್ಗೆ ಅಪಘಾತ: 10ಕ್ಕೂ ಹೆಚ್ಚು ಮಂದಿ ಗಂಭೀರ! ಚಳಿಗಾಲದಲ್ಲಿ ತಲೆಯವರೆಗೇ ಬೆಡ್ ಶೀಟ್ ಹೊದ್ದು … Continue reading ಚಳಿಗಾಲದಲ್ಲಿ ಬೆಡ್ ಶೀಟ್ ಮುಚ್ಚಿಕೊಂಡು ಮಲಗುತ್ತೀರಾ? ಹುಷಾರ್, ಇದು ಡೇಂಜರ್ ಅಂತಿದ್ದಾರೆ ತಜ್ಞರು!