ನೀವು ಬೆತ್ತಲೆ ಸ್ನಾನ ಮಾಡ್ತೀರಾ!? ಹಾಗಿದ್ರೆ ಮೊದಲು ಇದನ್ನು ತಿಳಿಯಿರಿ! ಇನ್ಮುಂದೆ ಹೀಗೆ ಮಾಡಲ್ಲ!

ಹಿಂದೂ ಧಾರ್ಮಿಕ ಗ್ರಂಥಗಳಲ್ಲೂ ಅಂತಹುದ್ದೇ ನಿಯಮಗಳಿದ್ದು, ಅವುಗಳನ್ನು ಅನುಸರಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ನಮ್ಮ ಧಾರ್ಮಿಕ ಗ್ರಂಥಗಳಲ್ಲಿಯೂ ಒಬ್ಬ ವ್ಯಕ್ತಿ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಹಾಗೂ ತಿನ್ನುವುದರಿಂದ ಹಿಡಿದು ಸ್ನಾನ ಮಾಡುವವರೆಗೂ ಕೆಲವೊಂದು ನಿಯಮಗಳನ್ನು ಹೇಳಲಾಗಿದೆ. ಶಾಸ್ತ್ರಗಳ ಪ್ರಕಾರ ಬೆತ್ತಲೆಯಾಗಿ ಸ್ನಾನ ಮಾಡುವುದು ಶುಭವೇ..? ಅಶುಭವೇ.? ಎನ್ನುವುದನ್ನೂ ಹೇಳಲಾಗಿದೆ. ಬೆಳಿಗ್ಗೆ ಎದ್ದ ತಕ್ಷಣ ಸ್ನಾನ ಮಾಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಇನ್ನು ಕೆಲವರು ಸ್ನಾನ ಮಾಡದೆ ಅಡುಗೆ ಕೋಣೆಗೂ ಹೋಗುವುದಿಲ್ಲ. ಸ್ನಾನ ಮಾಡುವುದು ಎಂದರೆ … Continue reading ನೀವು ಬೆತ್ತಲೆ ಸ್ನಾನ ಮಾಡ್ತೀರಾ!? ಹಾಗಿದ್ರೆ ಮೊದಲು ಇದನ್ನು ತಿಳಿಯಿರಿ! ಇನ್ಮುಂದೆ ಹೀಗೆ ಮಾಡಲ್ಲ!