ನಿಮ್ಮ ಕೈ ಮತ್ತು ಚರ್ಮದಲ್ಲಿ ಈ ಲಕ್ಷಣ ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಸೂಚನೆ!

ದೇವರು ಸೃಷ್ಟಿಸಿರುವ ದೇಹವನ್ನು ಮರುಸೃಷ್ಟಿ ಮಾಡಲು ವಿಜ್ಞಾನಿಗಳು ಇನ್ನಿಲ್ಲದೆ ಪ್ರಯತ್ನ ಮಾಡುತ್ತಲಿದ್ದರೂ ಅದು ಸಂಪೂರ್ಣವಾಗಿ ಇದುವರೆಗೆ ಸಾಧ್ಯವಾಗಿಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ತನ್ನದೇ ಆದ ವೈಶಿಷ್ಯ ಹಾಗೂ ಕಾರ್ಯವೈಖರಿಯನ್ನು ಹೊಂದಿಕೊಂಡಿದೆ. ಹೀಗಾಗಿ ಯಾವುದೇ ಒಂದು ಅಂಗದ ಮೇಲೆ ಪರಿಣಾಮವಾದರೂ ಅದರಿಂದ ಬೇರೆ ಅಂಗಗಳಿಗೆ ಹಾನಿ ಆಗುವುದು. ಇಂತಹ ಸಮಯದಲ್ಲಿ ಮುಖ್ಯವಾಗಿ ದೇಹದ ಒಳಗಿನ ಅಂಗಾಂಗಗಳ ಕಡೆ ಹೆಚ್ಚು ಗಮನ ಹರಿಸಬೇಕು. ಚಿಕ್ಕಬಳ್ಳಾಪುರದಲ್ಲಿ ಹಕ್ಕಿಜ್ವರದ ಭೀತಿ: 400ಕ್ಕೂ ಹೆಚ್ಚು ಕೋಳಿಗಳ ಸಾಮೂಹಿಕ ಹತ್ಯೆ! ಯಕೃತ್ತಿನ ಹಾನಿಯು ನಿಮ್ಮ … Continue reading ನಿಮ್ಮ ಕೈ ಮತ್ತು ಚರ್ಮದಲ್ಲಿ ಈ ಲಕ್ಷಣ ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಸೂಚನೆ!