ನೀವು ಪದೇ- ಪದೇ ಬಾತ್ರೂಮ್ ಗೆ ಹೋಗ್ತೀರಾ!? ಹಾಗಿದ್ರೆ ದೇಹದಲ್ಲಿ ಇದು ಕಡಿಮೆ ಆಗಿದೆ ಎಂದರ್ಥ!

ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಸಾಮಾನ್ಯವಾದ ಸಮಸ್ಯೆಯಾಗಿದೆ. ಜಾಸ್ತಿ ನೀರನ್ನು ಕುಡಿಯದೇ ಇರುವುದು, ಹೆಚ್ಚಾಗಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸದಿರುವುದು, ದೈಹಿಕ ಚಟುವಟಿಕೆಯ ಕೊರತೆ ಹೀಗೆ ಹಲವಾರು ಕಾರಣಗಳಿಂದ ಮಲಬದ್ಧತೆ ಸಮಸ್ಯೆ ಉಂಟಾಗಬಹುದು. ಕೆಲವೊಮ್ಮೆ ಕೆಲ ಔಷಧಿಗಳು ಕೂಡ ಮಲಬದ್ಧತೆಗೆ ಕಾರಣವಾಗಬಹುದು. ಪುಟ್ಟ ಮಕ್ಕಳಿಗೆ ನೀರು ಕಾಯಿಸುವ ಹೀಟರ್‌ನಿಂದ ಬರೆ ಎಳೆದ ಮಲತಂದೆ ಮಲಬದ್ಧತೆಯನ್ನು ತಡೆಗಟ್ಟಲು ಅನೇಕ ಮಂದಿಗೆ ಹೈಡ್ರೀಕರಿಸಿದ ಆಹಾರ ಸೇವಿಸಲು ಸಲಹೆ ನೀಡಲಾಗುತ್ತದೆ. ಅಲ್ಲದೇ ಸಾಕಷ್ಟು ಫೈಬರ್ ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸುವುದರ ಜೊತೆಗೆ ನಿಯಮಿತವಾಗಿ … Continue reading ನೀವು ಪದೇ- ಪದೇ ಬಾತ್ರೂಮ್ ಗೆ ಹೋಗ್ತೀರಾ!? ಹಾಗಿದ್ರೆ ದೇಹದಲ್ಲಿ ಇದು ಕಡಿಮೆ ಆಗಿದೆ ಎಂದರ್ಥ!