ಭಾನುವಾರ ನೀವೇನಾದರೂ ಹೊಸ ಬಟ್ಟೆ ಖರೀದಿಸೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸ್ಟೋರಿ ನೋಡಿ!

ವಾರದ ಕೆಲ ದಿನಗಳಲ್ಲಿ ಯಾವುದೇ ಕಾರಣಕ್ಕೂ ಹೊಸ ಬಟ್ಟೆಗಳನ್ನ ಖರೀದಿ ಮಾಡಬಾರದು. ಹೊಸ ಬಟ್ಟೆಯನ್ನ ಖರೀದಿ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂಬುದು ಇಲ್ಲಿದೆ. ಭಾನುವಾರ: ಅನೇಕ ಜನರು ಭಾನುವಾರ ಬಟ್ಟೆ ಖರೀದಿ ಮಾಡುತ್ತಾರೆ. ಈ ದಿನ ರಜೆ ಇರುವುದರಿಂದ ಸಮಯ ಸಿಗುತ್ತದೆ ಎನ್ನುವ ಕಾರಣಕ್ಕೆ ಈ ದಿನವನ್ನ ಆಯ್ಕೆ ಮಾಡಲಾಗುತ್ತದೆ. ಆದರೆ ಜ್ಯೋತಿಷ್ಯದ ಪ್ರಕಾರ ಯಾವುದೇ ಕಾರಣಕ್ಕೂ ಭಾನುವಾರ ಮಾತ್ರ ಹೊಸ ಬಟ್ಟೆ ಖರೀದಿ ಮಾಡಬಾರದು ಎನ್ನಲಾಗುತ್ತದೆ. ಈ ದಿನ ಬಟ್ಟೆ ಖರೀದಿ ಮಾಡುವುದರಿಂದ ಕಷ್ಟಗಳು ಬರುತ್ತದೆ … Continue reading ಭಾನುವಾರ ನೀವೇನಾದರೂ ಹೊಸ ಬಟ್ಟೆ ಖರೀದಿಸೋ ಪ್ಲ್ಯಾನ್ ಇದ್ಯಾ!? ಹಾಗಿದ್ರೆ ಈ ಸ್ಟೋರಿ ನೋಡಿ!