ನಿಮ್ಮ ಬ್ರೈನ್‌ ಸದಾ ಆ್ಯಕ್ಟೀವ್‌ ಆಗಿರಲು ನಿತ್ಯ ಕೆಲಸ ಮಾಡಲೇಬೇಕು!?

ನಮ್ಮ ಮೆದುಳು ತೀಕ್ಷ್ಣ ಮತ್ತು ಪರಿಣಾಮಕಾರಿಯಾಗಿರಲು ಅದರ ಕುರಿತು ಕಾಳಜಿ ಮತ್ತು ಗಮನ ನೀಡಬೇಕಾಗುತ್ತದೆ. ಆದ್ದರಿಂದ ಮೆದುಳನ್ನು ಸಕ್ರಿಯವಾಗಿ ಮತ್ತು ಹೆಚ್ಚು ತೀಕ್ಷ್ಣವಾಗುವ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದು ಅರಿವಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಲ್ಝೈಮರ್ ಅಥವಾ ಬುದ್ಧಿಮಾಂದ್ಯತೆ ಎನ್ನುವದು ಮೆದುಳಿಗೆ ಸಂಬಂಧಪಟ್ಟ ಒಂದು ವಿಧದ ಕಾಯಿಲೆಯಾಗಿದೆ. ಇದನ್ನು ವಾಸಿ ಮಾಡಲು ಮೆದುಳಿನ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸುವ, ಮಾನಸಿಕ ಚುರುಕುತನವನ್ನು ಸುಧಾರಿಸುವ ಮತ್ತು ದೀರ್ಘಕಾಲೀನ ಮೆದುಳಿನ ಆರೋಗ್ಯವನ್ನು ಉತ್ತೇಜಿಸುವ ನಿರ್ದಿಷ್ಟ ಜೀವನಶೈಲಿಯ ಆಯ್ಕೆಗಳನ್ನು ಅಳವಡಿಸಿಕೊಳ್ಳಲು ತಜ್ಞರು ಶಿಫಾರಸು ಮಾಡುತ್ತಾರೆ. ನಿಯಮಿತ ದೈಹಿಕ … Continue reading ನಿಮ್ಮ ಬ್ರೈನ್‌ ಸದಾ ಆ್ಯಕ್ಟೀವ್‌ ಆಗಿರಲು ನಿತ್ಯ ಕೆಲಸ ಮಾಡಲೇಬೇಕು!?