ಕೂದಲು ಬೆಳೆಯಲು ವಿಟಮಿನ್ ಡಿ ಮಾತ್ರೆ ತೆಗೆದುಕೊಳ್ಳಬೇಕೆ!?.. ಇಲ್ಲಿದೆ ಮಾಹಿತಿ!

ಅನೇಕರು ತಮ್ಮ ಕೂದಲು ಉದುರುವಿಕೆಯನ್ನು ತಡೆಯಲು ಅನೇಕ ತೈಲಗಳನ್ನು ಮತ್ತು ಚಿಕಿತ್ಸೆಗಳನ್ನು ಪ್ರಯತ್ನಿಸಿರುತ್ತಾರೆ. ಆದರೆ ಇವೆಲ್ಲಾ ಚಿಕಿತ್ಸೆಗಳು ಕೂದಲು ಉದುರುವಿಕೆಯನ್ನು ಸಂಪೂರ್ಣವಾಗಿ ತಡೆಯುವಲ್ಲಿ ವಿಫಲವಾಗಿರುತ್ತವೆ ಅಂತ ಹೇಳಬಹುದು. ಆದರೆ ವಿಟಮಿನ್ ಡಿ ಕೊರತೆಯು ಕೂದಲು ಉದುರುವಿಕೆ ಮತ್ತು ಇತರ ಕೂದಲಿನ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಪುರಾವೆಗಳು ಸೂಚಿಸುತ್ತವೆ. ಅಶ್ಲೀಲ ವಿಡಿಯೋ ಕೇಸ್… ಪ್ರಜ್ವಲ್ SIT ಕಸ್ಟಡಿಗೆ.. ಹೇಗಿರುತ್ತೆ 6 ದಿನ ತನಿಖೆ! ವಿಟಮಿನ್ ಡಿ ಮುಖ್ಯವಾಗಿ ಆರೋಗ್ಯಕರ ರೋಗನಿರೋಧಕ ಕಾರ್ಯ ಮತ್ತು ಮೂಳೆಯ ಆರೋಗ್ಯಕ್ಕೆ ಸಂಬಂಧಿಸಿದೆ. ಆದಾಗ್ಯೂ, … Continue reading ಕೂದಲು ಬೆಳೆಯಲು ವಿಟಮಿನ್ ಡಿ ಮಾತ್ರೆ ತೆಗೆದುಕೊಳ್ಳಬೇಕೆ!?.. ಇಲ್ಲಿದೆ ಮಾಹಿತಿ!