ನೀವು ಸ್ಲಿಮ್ ಆಗ್ಬೇಕಾ!?; ಇನ್ಮೇಲೆ ಡಯಟ್ ಫುಡ್ ಬಿಟ್ಟು ಈ ಕೆಲ್ಸ ಮಾಡಿ!
ಕೆಲವರು ತೂಕ ಇಳಿಸಿಕೊಳ್ಳಲು ಜಿಮ್ಗೆ ಹೋದರೆ, ಕೆಲವರು ಮನೆಯಲ್ಲಿಯೇ ಇದ್ದು ತೂಕ ಇಳಿಸಿಕೊಳ್ಳಲು ನಾನಾ ಕಸರತ್ತುಗಳನ್ನು ಮಾಡುತ್ತಾರೆ. ಇದಕ್ಕೆ ಸಮಯವಿಲ್ಲದವರು ಏನು ಮಾಡಬೇಕೆಂದು ತೋಚದೆ ಕಷ್ಟ ಪಡುತ್ತಿದ್ದಾರೆ. ಇದರೊಂದಿಗೆ ಡಯಟ್ ಮಾಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಕೆಲವು ವೈದ್ಯರು ಡಯೆಟ್ ಮಾಡುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆಹಾರ ಬಿಡದೆಯೇ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯಕವಾಗಿರುವ ಕೆಲವು ವ್ಯಾಯಾಮಗಳು ಮಾಡಿ. ನನ್ನ ಜೀವನದಲ್ಲಿ ಮದುವೆ ಕೆಟ್ಟ ನೆನಪಾಗಿ ಉಳಿದುಕೊಂಡಿದೆ: ಚಂದನ್ ಶೆಟ್ಟಿ … Continue reading ನೀವು ಸ್ಲಿಮ್ ಆಗ್ಬೇಕಾ!?; ಇನ್ಮೇಲೆ ಡಯಟ್ ಫುಡ್ ಬಿಟ್ಟು ಈ ಕೆಲ್ಸ ಮಾಡಿ!
Copy and paste this URL into your WordPress site to embed
Copy and paste this code into your site to embed