ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸಬೇಕೆ!?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..!

ಯಾವುದೇ ತರಕಾರಿಯನ್ನು ಹೆಚ್ಚುವಾಗ ಬರದ ಕಣ್ಣೀರು ಈರುಳ್ಳಿ ಹೆಚ್ಚುವಾಗ ಬೇಡ ಎಂದರೂ ಬರುತ್ತದೆ. ಈರುಳ್ಳಿಯನ್ನು ಕಣ್ಣೀರು ಬರದಂತೆ ಹೆಚ್ಚುವ ಟೆಕ್ನಿಕ್ ಗಳ ಬಗ್ಗೆ ಇಲ್ಲಿ ತಿಳಿಸಿಕೊಟ್ಟಿದ್ದೇವೆ. ನೀವು ಮನೆಯಲ್ಲಿ ಇವುಗಳನ್ನು ಟ್ರೈ ಮಾಡಿ ನೋಡಿ. ಡಿಕೆ ಸುರೇಶ್ ಆಪ್ತರಿಗೆ ಐಟಿ ಶಾಕ್: DCM ಡಿಕೆಶಿ ಪ್ರತಿಕ್ರಿಯೆ ಹೀಗಿತ್ತು!? ಈರುಳ್ಳಿಯನ್ನು ಒಂದು ಸ್ಲೈಸ್ ಮಾಡಿ ನೀವು ಅದನ್ನು ಗಮನಿಸಿ ನೋಡಿ. ಅದರಲ್ಲಿ ಮೂರು ಪದರಗಳು ಇರುತ್ತವೆ. ಒಳಪದರ, ಮಧ್ಯ ಪದರ ಮತ್ತು ಮೇಲಿನ ಚರ್ಮದ ತರಹ. ಯಾವಾಗ ನೀವು … Continue reading ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸಬೇಕೆ!?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ..!