ಭಾರತ ಸರ್ಕಾರದಿಂದ ನೀಡಲಾಗುವ ಪ್ಯಾನ್ (ಶಾಶ್ವತ ಖಾತೆ ಸಂಖ್ಯೆ) ಕಾರ್ಡ್ ತೆರಿಗೆದಾರರಿಗೆ ನಿರ್ಣಾಯಕ ದಾಖಲೆಯಾಗಿರುತ್ತದೆ. ಹಣಕಾಸು ಚಟುವಟಿಕೆಗಳ ಕುರಿತು ಇದು ಮಾಹಿತಿ ಒದಗಿಸುತ್ತದೆ. ಅಷ್ಟೇ ಅಲ್ಲದೇ, ಗುರುತಿನ ಮತ್ತು ಜನ್ಮ ದಿನಾಂಕದ ಪುರಾವೆಯಾಗಿಯೂ ಕೆಲಸ ಮಾಡುತ್ತದೆ. ಇನ್ನೂ ನಿಮ್ಮ ಪ್ಯಾನ್ ಕಾರ್ಡ್ ಮೂಲಕ ನೀವು ತ್ವರಿತವಾಗಿ ಮತ್ತು ಸುಲಭವಾಗಿ 5000 ರೂ. ಸಾಲವನ್ನು ಪಡೆಯಬಹುದು. ಸಾಲಗಾರನು 21 ರಿಂದ 57 ವರ್ಷ ವಯಸ್ಸಿನವನಾಗಿರಬೇಕು ಮತ್ತು ಕನಿಷ್ಠ ಮಾಸಿಕ ಆದಾಯ ರೂ. 25,000 ಅಥವಾ ಅದಕ್ಕಿಂತ ಹೆಚ್ಚಿನದಾಗಿರಬೇಕು. ಇದಲ್ಲದೆ, ಅರ್ಹತೆ … Continue reading PAN Card Loan: ನಿಮಗೆ ಸಾಲದ ಅಗತ್ಯ ಇದೆಯಾ..? ಹಾಗಿದ್ರೆ ಪ್ಯಾನ್ ಕಾರ್ಡ್ ತೋರಿಸಿದ್ರೆ ಸಾಕು ನಿಮಗೆ ಸಿಗುತ್ತೆ 5000 ರೂ!
Copy and paste this URL into your WordPress site to embed
Copy and paste this code into your site to embed