ನಿಮಗೆ 30 ಲಕ್ಷ ಹೋಮ್ ಲೋನ್ ಬೇಕಾ!? ಹಾಗಿದ್ರೆ ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ!?

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎಂಬ ಮಾತಿದೆ. ಕೋಟಿ ಕೋಟಿ ಇರುವ ಸಿರಿವಂತನಿಗಾಗಲಿ, ಏನೂ ಇಲ್ಲದ ಬಡವನಿಗಾಗಲಿ, ಸ್ವಂತ ಮನೆಯ ಬಗ್ಗೆ ಅಕ್ಕರೆ ಇದ್ದೇ ಇರುತ್ತದೆ. ಕೆಲವರಿಗೆ ಅದು ಸುಲಭ ಸಾಧ್ಯ. ಕೆಲವರಿಗೆ ಅದು ಎವರೆಸ್ಟ್ ಹತ್ತುವಷ್ಟೇ ಕಷ್ಟ. ಆದರೆ ಯಾರೇ ಆಗಲಿ ಸುಲಭವಾಗಿ ತಮ್ಮ ಪ್ರಯತ್ನವನ್ನು ಕೈ ಬಿಡುವುದಿಲ್ಲ. ಇಂತಹ ಸಂದರ್ಭದಲ್ಲಿ ಯಾರಿಂದಲೂ ಸರಿಯಾದ ಮಾರ್ಗದರ್ಶನ ಅಥವಾ ಸಹಾಯ ದೊರೆಯುವುದಿಲ್ಲ. ಸುದೀಪ್ ಅವರ ಈ ನಿರ್ಧಾರ ಬಿಗ್ ಬಾಸ್ ಕಂಟೆಸ್ಟಂಟ್‌ಗಳಿಗೆ ಬೇಸರ ತಂದಿದೆ: … Continue reading ನಿಮಗೆ 30 ಲಕ್ಷ ಹೋಮ್ ಲೋನ್ ಬೇಕಾ!? ಹಾಗಿದ್ರೆ ನಿಮ್ಮ ಸಂಬಳ ಎಷ್ಟಿರಬೇಕು ಗೊತ್ತಾ!?