ತಣ್ಣೀರು ಕುಡಿಯೋದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಏಕೆ ಒಳ್ಳೆಯದಲ್ಲ ಗೊತ್ತಾ!? ಹಾಗಿದ್ರೆ ಇದನ್ನು ತಿಳಿಯಿರಿ!

ಚಳಿಗಾಲದಲ್ಲಿ ಚಳಿಯಿಂದ ಅನೇಕ ಮಂದಿ ನೀರು ಕುಡಿಯುವುದನ್ನು ಕಡಿಮೆ ಮಾಡುತ್ತಾರೆ. ಇದಕ್ಕೆ ಕಾರಣವೆಂದರೆ ಚಳಿಯಲ್ಲಿ ಕಡಿಮೆ ಬಾಯಾರಿಕೆ. ಆದರೆ, ಬೇಸಿಗೆಯಲ್ಲಿ ದೇಹಕ್ಕೆ ಎಷ್ಟು ನೀರು ಕುಡಿಯಬೇಕು ಅಂದುಕೊಳ್ಳುತ್ತೇವೋ, ಅದೇ ರೀತಿ ಚಳಿಗಾಲದಲ್ಲಿಯೂ ಎಷ್ಟು ನೀರು ಕುಡಿಯಬೇಕು ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ನೀರಿನ ಕೊರತೆಯು ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ. Chris Gopalakrishnan: ಇನ್ಫಿ ಸಹ ಸಂಸ್ಥಾಪಕ ಕ್ರಿಸ್‌ ಸೇರಿದಂತೆ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್‌! ಯಾಕೆ ಗೊತ್ತಾ..? ದೇಹದಲ್ಲಿ ನೀರಿನ ಕೊರತೆ ಉಂಟಾದಾಗ, … Continue reading ತಣ್ಣೀರು ಕುಡಿಯೋದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಏಕೆ ಒಳ್ಳೆಯದಲ್ಲ ಗೊತ್ತಾ!? ಹಾಗಿದ್ರೆ ಇದನ್ನು ತಿಳಿಯಿರಿ!