ಆಸ್ಪತ್ರೆಗೆ ವಿಸಿಟ್ ಕೊಟ್ಟಾಕ್ಷಣ ಡಾಕ್ಟರ್ ನಾಲಿಗೆ ನೋಡುವುದ್ಯಾಕೆ ಗೊತ್ತಾ!?

ನಾಲಿಗೆಯ ಬಣ್ಣವು ನಿಮ್ಮ ದೇಹದಲ್ಲಿನ ವಿವಿಧ ರೋಗಗಳನ್ನು ಸೂಚಿಸುತ್ತದೆ. ಹಾಗಾದರೆ ಆರೋಗ್ಯವಂತರ ನಾಲಿಗೆ ಹೇಗಿರುತ್ತದೆ? ಯಾವ ಬಣ್ಣ ಯಾವ ರೋಗಗಳನ್ನು ಸೂಚಿಸುತ್ತವೆ ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಬಿಡ್ಡಿಂಗ್ ಮೂಲಕ ಹೆಣ್ಣು ಮಕ್ಕಳನ್ನು ಮಾರುವ ಪೋಷಕರು: ಸಂಪ್ರದಾಯದ ಹೆಸರಲ್ಲಿ ಇದೆಂಥಾ ಅನಾಚಾರ! ಬಿಳಿ ನಾಲಿಗೆ: ನಿಮ್ಮ ನಾಲಿಗೆಯ ಮೇಲೆ ಬಿಳಿ ಕಲೆಗಳು ಯೀಸ್ಟ್ ಸೋಂಕಿನ ಸಂಕೇತವಾಗಿದೆ. ಈ ಬಿಳಿ ಕಲೆಗಳು ಹೆಚ್ಚಾಗಿ ಮಕ್ಕಳು ಅಥವಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತವೆ. ಜೊತೆಗೆ ಈ ಬಿಳಿ ನಾಲಿಗೆ ನಿರ್ಜಲೀಕರಣದ ಸಮಸ್ಯೆಯನ್ನು … Continue reading ಆಸ್ಪತ್ರೆಗೆ ವಿಸಿಟ್ ಕೊಟ್ಟಾಕ್ಷಣ ಡಾಕ್ಟರ್ ನಾಲಿಗೆ ನೋಡುವುದ್ಯಾಕೆ ಗೊತ್ತಾ!?