ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
ಸೆಕ್ಸ್ ಎಂಬುದು ದಾಂಪತ್ಯ ಜೀವನದ ಪ್ರಮುಖವಾದ ಅಂಶವಾಗಿದೆ. ಪತಿ ಪತ್ನಿ ಇಬ್ಬರು ಇಷ್ಟ ಪಟ್ಟು ಜೊತೆ ಸೇರಿದರೆ ಅದಕ್ಕೆ ನಿಜವಾದ ಅರ್ಥವಿರುತ್ತದೆ, ಜೊತೆಗೆ ಇಬ್ಬರಿಗೂ ಸಂತೋಷ ಸಿಗುತ್ತದೆ. ಪಿರಿಯಡ್ಸ್ ಸಮಯದಲ್ಲಿ ಮಿಲನಕ್ರಿಯೆ ಮಾಡಬಹುದು. ಆದರೆಈ ಸಂದರ್ಭದಲ್ಲಿ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಋತುಚಕ್ರದ ಸಂದರ್ಭದಲ್ಲಿ ಕಂಡುಬರುವಂತಹ ಹಾರ್ಮೋನ್ ಬದಲಾವಣೆಗಳೇ ಇದಕ್ಕೆ ಕಾರಣ. ಹಲವಾರು ಅಧ್ಯಯನಗಳು ಕೂಡ ಇದನ್ನು ದೃಢಪಡಿಸಿವೆ.ಆದರೆ ಹೆಚ್ಚಿನ ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಬಗ್ಗೆ ಮಾತನಾಡಲ್ಲ, ಅತಿಯಾದ ರಕ್ತಸ್ರಾವ, ಸ್ನಾಯು ಸೆಳೆತ, ಮೈಗ್ರೇನ್, ಹೊಟ್ಟೆ … Continue reading ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚಾಗಲು ಕಾರಣವೇನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed