ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ ಏಕಿಲ್ಲ ಗೊತ್ತಾ!? ಇದು ನೀವು ತಿಳಿಯಲೇಬೇಕಾದ ಸ್ಟೋರಿ!

ವಿಮಾನದಲ್ಲಿ ಪ್ರಯಾಣಿಸುವವರು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಾವು ಬಸ್, ಕಾರು, ರೈಲಿನಲ್ಲಾದರೆ ನಮ್ಮ ದಿನಬಳಕೆಯ ವಸ್ತುಗಳನ್ನು ಕೊಂಡೊಯ್ಯುತ್ತೇವೆ. ಆದರೆ ವಿಮಾನದಲ್ಲಿ ಹಾಗಲ್ಲ, ನಿರ್ದಿಷ್ಟ ವಸ್ತುಗಳನ್ನು ಒಯ್ಯಬಾರದು ಎಂಬ ನಿಯಮವೇ ಇದೆ. ರಸ್ತೆ ಉದ್ದಕ್ಕೂ ಗುಂಡಿಗಳದ್ದೆ ದರ್ಬಾರ್: ಅಧಿಕಾರಿಗಳ ವಿರುದ್ದ ಸಾರ್ವಜನಿಕರಿಂದ ಪ್ರತಿಭಟನೆ. ವಿಮಾನದೊಳಗೆ ನಾವು ಎಲ್ಲವನ್ನೂ ಒಯ್ಯುವಂತಿಲ್ಲ. ವಿಮಾನದ ಕ್ಯಾಬಿನ್ ಒಳಗೆ ಕಟ್ಟುನಿಟ್ಟಾಗಿ ನಿಷೇಧಿಸಲಾದ ಕೆಲವೊಂದು ವಸ್ತುಗಳಿದ್ದು, ಅವುಗಳನ್ನು ವಿಮಾನ ಪ್ರಯಾಣ ಸಮಯದಲ್ಲಿ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಬಹಳಷ್ಟು ಪ್ರಯಾಣಿಕರಿಗೆ ವಿಮಾನದ ಕ್ಯಾಬಿನ್‌ನೊಳಗೆ ನಿಖರವಾಗಿ ಏನನ್ನು ಸಾಗಿಸಬಹುದು ಮತ್ತು … Continue reading ವಿಮಾನದಲ್ಲಿ ತೆಂಗಿನಕಾಯಿ ಸಾಗಿಸಲು ಅನುಮತಿ ಏಕಿಲ್ಲ ಗೊತ್ತಾ!? ಇದು ನೀವು ತಿಳಿಯಲೇಬೇಕಾದ ಸ್ಟೋರಿ!