RCB ಮುಂದಿನ ಕ್ಯಾಪ್ಟನ್ ಯಾರು ಗೊತ್ತಾ!? ಹೆಸರು ಫೈನಲ್, ಫ್ಯಾನ್ಸ್ ಖುಷ್!

ಮುಂದಿನ IPL ಸೀಸನ್ 2025ರ ಹರಾಜು ಪ್ರಕ್ರಿಯೆ ಮುಕ್ತಾಯ ಆಗಿದ್ದು, ಎಲ್ಲಾ ತಂಡಗಳು ತನ್ನ ತಂಡವನ್ನು ರೆಡಿ ಮಾಡಿಕೊಂಡಿದೆ. 2025ರ ಮಾರ್ಚ್ 14 ರಿಂದ ಪ್ರಾರಂಭವಾಗಲಿರೋ ಈ ಟೂರ್ನಿಯ ಫೈನಲ್​ ಪಂದ್ಯವೂ ಮೇ 25ರಂದು ನಡೆಯಲಿದೆ. ಕಳೆದ ಸೀಸನ್​​ನಲ್ಲಿ ಎಲ್ಲಾ 10 ತಂಡಗಳು ಒಟ್ಟು 74 ಪಂದ್ಯಗಳು ಆಡಿದ್ದವು. ಈ ಬಾರಿ ಕೂಡ ನಾಕೌಟ್​​ ಹಂತದಲ್ಲಿ ಒಂದು ತಂಡಕ್ಕೆ 14 ಪಂದ್ಯಗಳಂತೆ ಎಲ್ಲಾ ಟೀಮ್​ಗಳಿಗೂ ಒಟ್ಟು 74 ಪಂದ್ಯಗಳು ನಡೆಯಲಿವೆ. ಹರಾಜಿಗೆ ಮುಗಿದ ಬೆನ್ನಲ್ಲೇ ಐದು ತಂಡಗಳು … Continue reading RCB ಮುಂದಿನ ಕ್ಯಾಪ್ಟನ್ ಯಾರು ಗೊತ್ತಾ!? ಹೆಸರು ಫೈನಲ್, ಫ್ಯಾನ್ಸ್ ಖುಷ್!