Lawrence Bishnoi: ಜೈಲಲ್ಲೇ ಕೂತು ಡೀಲ್ ಮುಗಿಸುವ ನಟೋರಿಯಸ್ “ಲಾರೆನ್ಸ್ ಬಿಷ್ಣೋಯ್” ಅಸಲಿಗೆ ಯಾರು ಗೊತ್ತಾ..?

ಕುಖ್ಯಾತ ದರೋಡೆಕೋರ ಲಾರೆನ್ಸ್​​ ಬಿಷ್ಣೋಯ್ ಗ್ಯಾಂಗ್​ ಬಾಬಾ ಸಿದ್ಧಿಕಿಯನ್ನು ಹತ್ಯೆಯ ಹೊಣೆಯನ್ನು ಹೊತ್ತ ಬಳಿಕ ನಟ ಸಲ್ಮಾನ್​ ಖಾನ್​ಗೆ​ ಭದ್ರತೆ ಹೆಚ್ಚಾಗಿದೆ. ಸಲ್ಮಾನ್​ ಖಾನ್​ ಜೊತೆಗಿನ ಹಳೇಯ ವೈಷಮ್ಯ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವುದು ಕೂಡ ಬೆಳಕಿಗೆ ಬಂದಿದೆ. ಹೌದು ಸದ್ಯ ದೇಶದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಲಾರೆನ್ಸ್ ಬಿಷ್ಣೋಯ್ ಎನ್ನುವ ಖತರ್ನಾಕ್ ಯುವಕನ ಹೆಸರು. ಭದ್ರತಾ ದೃಷ್ಟಿಯಿಂದ ಈತನನ್ನು ಮೂರು ಬಾರಿ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಭರತಪುರ್ ಜೈಲು, ತಿಹಾರ್ ಜೈಲಿನ … Continue reading Lawrence Bishnoi: ಜೈಲಲ್ಲೇ ಕೂತು ಡೀಲ್ ಮುಗಿಸುವ ನಟೋರಿಯಸ್ “ಲಾರೆನ್ಸ್ ಬಿಷ್ಣೋಯ್” ಅಸಲಿಗೆ ಯಾರು ಗೊತ್ತಾ..?