ಹೆಚ್ಚು ಟಿಬಿ ರೋಗಿಗಳೇ ಇರುವ ರಾಜ್ಯ ಯಾವುದು ಗೊತ್ತಾ!? ಇಲ್ಲಿದೆ ಉತ್ತರ!

ಕ್ಷಯ ರೋಗ ಎನ್ನುವುದು ಉಸಿರಾಟ ಕ್ರಿಯೆಗೆ ಸಂಬಂಧಿಸಿದ ಒಂದು ಆರೋಗ್ಯ ಸಮಸ್ಯೆ. ಈ ಸಮಸ್ಯೆ ಉಂಟಾಗಲು ಪ್ರಮುಖವಾಗಿ ಹತ್ತು ಕಾರಣಗಳಿವೆ. ಕ್ಷಯ ರೋಗದ ಕಾರಣಗಳಿಂದಾಗಿ ಕೆಲವರು ಮರಣವನ್ನು ಹೊಂದುವ ಸಾಧ್ಯತೆಗಳು ಉಂಟು ಎನ್ನಲಾಗುವುದು. ಪ್ಲಾಸ್ಟಿಕ್ ಲೋಟದಲ್ಲಿ ಚಹಾ, ಕಾಫಿ ಕುಡಿಯುತ್ತೀರಾ!? ಹುಷಾರ್, ನಿಮ್ಮ ಜೀವವೆ ಹೋಗ್ಬಹುದು! ಟಿಬಿ ಸಾಂಕ್ರಾಮಿಕ ರೋಗವಾಗಿದ್ದರೂ, ಅದು ಸುಲಭವಾಗಿ ಹರಡುವುದಿಲ್ಲ. ಒಬ್ಬ ವ್ಯಕ್ತಿಯು ಸೋಂಕಿತ ವ್ಯಕ್ತಿಯ ಸುತ್ತಲೂ ದೀರ್ಘಕಾಲದವರೆಗೆ ಇದ್ದಾಗ ಮಾತ್ರ ಹರಡುತ್ತದೆ. ಕೆಲವೊಮ್ಮೆ ಬೆನ್ನುಹುರಿ, ಮೆದುಳು ಅಥವಾ ಮೂತ್ರಪಿಂಡ ಸೇರಿದಂತೆ ಇತರ … Continue reading ಹೆಚ್ಚು ಟಿಬಿ ರೋಗಿಗಳೇ ಇರುವ ರಾಜ್ಯ ಯಾವುದು ಗೊತ್ತಾ!? ಇಲ್ಲಿದೆ ಉತ್ತರ!