ಮುಂಬೈ: ಐಪಿಎಲ್ ಆಟಗಾರರ ಮಿನಿ ಹರಾಜು (IPL 2024 Auction) ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದೆ. ಅದಕ್ಕೂ ಮುನ್ನವೇ ಎಲ್ಲಾ 10 ತಂಡಗಳು ಉಳಿಸಿಕೊಂಡ ಆಟಗಾರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಒಟ್ಟು 10 ತಂಡಗಳಿಂದ 173 ಆಟಗಾರರು ರಿಟೇನ್ ಆಗಿದ್ದಾರೆ. 50 ಆಟಗಾರರಿಗೆ ಗೇಟ್ ಪಾಸ್ ನೀಡಲಾಗಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
RCB ಉಳಿಸಿಕೊಂಡಿರುವ ಆಟಗಾರರು:
ಆಕಾಶ್ ದೀಪ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ಹಿಮಾಂಶು ಶರ್ಮಾ, ಕರ್ಣ್ ಶರ್ಮಾ, ಮಹಿಪಾಲ್ ಲೊಮ್ರೋರ್, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (T- ಟ್ರೇಡ್ ವಿಂಡೋ ನಿಯಮ- ಅಂದ್ರೆ ಫ್ರಾಂಚೈಸಿಗಳು ಪರಸ್ಪರ ಆಟಗಾರರನ್ನ ವಿನಿಮಯ ಮಾಡಿಕೊಳ್ಳುವುದು), ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ರಜತ್ ಪಾಟಿದಾರ್, ರೀಸ್ ಟೋಪ್ಲಿ, ಸುಯಶ್ ಪ್ರಭುದೇಸಾಯಿ ಕೊಹ್ಲಿ, ವೈಶಾಕ್ ವಿಜಯ್ ಕುಮಾರ್, ವಿಲ್ ಜಾಕ್ಸ್, ಕ್ಯಾಮರೂನ್ ಗ್ರೀನ್ (T).
CSK ಉಳಿಸಿಕೊಂಡ ಆಟಗಾರರು:
ಅಜಯ್ ಮಂಡಲ್, ಅಜಿಂಕ್ಯ ರಹಾನೆ, ದೀಪಕ್ ಚಾಹರ್, ಡೆವೊನ್ ಕಾನ್ವೇ, ಮಹೀಶ್ ತೀಕ್ಷಣ, ಮಥೀಶ ಪತಿರಣ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ಎಂ.ಎಸ್ ಧೋನಿ, ಮುಖೇಶ್ ಚೌಧರಿ, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ರಾಜ್ ಗಡೇಕ್, ರುದ್ತುರಾಜ್ ಗಡೇಕ್ಜಾ , ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ.
DC ಉಳಿಸಿಕೊಂಡ ಆಟಗಾರರು:
ಅಭಿಷೇಕ್ ಪೊರೆಲ್, ಅನ್ರಿಚ್ ನೋರ್ಟ್ಜೆ, ಅಕ್ಷರ್ ಪಟೇಲ್, ಡೇವಿಡ್ ವಾರ್ನರ್, ಇಶಾಂತ್ ಶರ್ಮಾ, ಕುಲದೀಪ್ ಯಾದವ್, ಲಲಿತ್ ಯಾದವ್, ಲುಂಗಿಸಾನಿ ಎನ್ಗಿಡಿ, ಮಿಚೆಲ್ ಮಾರ್ಷ್, ಮುಖೇಶ್ ಕುಮಾರ್, ಪ್ರವೀಣ್ ದುಬೆ, ಪೃಥ್ವಿ ಶಾ, ರಿಷಬ್ ಪಂತ್, ಸೈಯದ್ ಖಲೀಲ್ ಅಹ್ಮದ್, ವಿಕಿ ಡಿ ಓಟ್ಸ್ವಲ್, ಯಶ್ ಧುಲ್
GT ಉಳಿಸಿಕೊಂಡ ಆಟಗಾರರು:
ಅಭಿನವ್ ಸದಾರಂಗನಿ, ಬಿ.ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ಡೇವಿಡ್ ಮಿಲ್ಲರ್, ಜಯಂತ್ ಯಾದವ್, ಜೋಶುವಾ ಲಿಟಲ್, ಕೇನ್ ವಿಲಿಯಮ್ಸನ್, ಮ್ಯಾಥ್ಯೂ ವೇಡ್, ಮೊಹಮ್ಮದ್ ಶಮಿ, ಮೋಹಿತ್ ಶರ್ಮಾ, ನೂರ್ ಅಹ್ಮದ್, ಆರ್. ಸಾಯಿ ಕಿಶೋರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶುಭಮನ್ ಗಿಲ್, ಶಂಕರ್, ವೃದ್ಧಿಮಾನ್ ಸಾಹಾ
KKR ಉಳಿಸಿಕೊಂಡ ಆಟಗಾರರು:
ಆಂಡ್ರೆ ರಸೆಲ್, ಅನುಕೂಲ್ ರಾಯ್, ಹರ್ಷಿತ್ ರಾಣಾ, ಜೇಸನ್ ರಾಯ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಜ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಸುನಿಲ್ ನರೈನ್, ಸುಯಶ್ ಶರ್ಮಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ, ವೆಂಕಟೇಶ್ ಅಯ್ಯರ್
LSG ಉಳಿಸಿಕೊಂಡ ಆಟಗಾರರು:
ಅಮಿತ್ ಮಿಶ್ರಾ, ಆಯುಷ್ ಬದೋನಿ, ದೀಪಕ್ ಹೂಡಾ, ದೇವದತ್ ಪಡಿಕ್ಕಲ್ (T), ಕೆ. ಗೌತಮ್, ಕೆ.ಎಲ್ ರಾಹುಲ್, ಕೃನಾಲ್ ಪಾಂಡ್ಯ, ಕೈಲ್ ಮೇಯರ್ಸ್, ಮಾರ್ಕಸ್ ಸ್ಟೋಯ್ನಿಸ್, ಮಾರ್ಕ್ ವುಡ್, ಮಯಾಂಕ್ ಯಾದವ್, ಮೊಹ್ಸಿನ್ ಖಾನ್, ನವೀನ್ ಉಲ್ ಹಕ್, ನಿಕೋಲಸ್ ಪೂರನ್, ಪ್ರೇರಕ್ ಮಂಕದ್ ಕ್ವಿಂಟನ್ ಡಿ ಕಾಕ್, ರವಿ ಬಿಷ್ಣೋಯ್, ಯಶ್ ಠಾಕೂರ್, ಯುದ್ಧವೀರ್ ಚರಕ್
MI ಉಳಿಸಿಕೊಂಡ ಆಟಗಾರರು:
ಆಕಾಶ್ ಮಧ್ವಲ್, ಅರ್ಜುನ್ ತೆಂಡೂಲ್ಕರ್, ಡೆವಾಲ್ಡ್ ಬ್ರೆವಿಸ್, ಇಶಾನ್ ಕಿಶನ್, ಜೇಸನ್ ಬೆಹ್ರೆನ್ಡಾರ್ಫ್, ಜಸ್ಪ್ರೀತ್ ಬುಮ್ರಾ, ಕುಮಾರ್ ಕಾರ್ತಿಕೇಯ ಸಿಂಗ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಪಿಯೂಷ್ ಚಾವ್ಲಾ, ರೋಹಿತ್ ಶರ್ಮಾ, ರೊಮಾರಿಯೋ ಶೆಫರ್ಡ್ (T), ಶಮ್ಸ್ ಮುಲಾನಿ, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ವಿಷ್ಣು ವಿನೋದ್, ಹಾರ್ದಿಕ್ ಪಾಂಡ್ಯ (T)
PBKS ಉಳಿಸಿಕೊಂಡ ಆಟಗಾರರು:
ಅರ್ಷ್ದೀಪ್ ಸಿಂಗ್, ಅಥರ್ವ ಟೈಡೆ, ಹರ್ಪ್ರೀತ್ ಬ್ರಾರ್, ಹರ್ಪ್ರೀತ್ ಭಾಟಿಯಾ, ಜಿತೇಶ್ ಶರ್ಮಾ, ಜಾನಿ ಬೈರ್ಸ್ಟೋವ್, ಕಗಿಸೊ ರಬಾಡ, ಲಿಯಾಮ್ ಲಿವಿಂಗ್ಸ್ಟೋನ್, ನಾಥನ್ ಎಲ್ಲಿಸ್, ಪ್ರಭ್ಸಿಮ್ರಾನ್ ಸಿಂಗ್, ರಾಹುಲ್ ಚಾಹರ್, ರಿಷಿ ಧವನ್, ಸ್ಯಾಮ್ ಕರ್ರನ್, ಶಿಖರ್ ಧವನ್, ಶಿವಂ ಸಿಂಗ್, ವಿಕಂದರ್ ರಜಾ, ಸಿಕಂದರ್ ರಜಾರ್