PM Narendra Modi: ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತಾ..?
ಬೆಂಗಳೂರು: ಮೋದಿ ಜೀವನದ ಬಗ್ಗೆ ತಿಳಿದುಕೊಳ್ಳಲು ಎಲ್ಲರಿಗೂ ಕುತೂಹಲವಿದೆ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಬಳಸುವ ವಸ್ತುಗಳ ವರೆಗೆ ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿದ್ದಾರೆ. ಆದರೆ, ಅವರು ಯಾವ ಫೋನ್ ಬಳಸುತ್ತಾರೆ ಎಂಬುದರ ಬಗ್ಗೆ ಎಷ್ಟು ಜನರಿಗೆ ಗೊತ್ತು? ಆ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಗಮನಿಸಿರಬಹುದು. ಪ್ರಧಾನಿ ಮೋದಿ ಯಾವಾಗಲೂ ವಿಭಿನ್ನ ಫೋನ್‌ಗಳನ್ನು ಒಯ್ಯುತ್ತಾರೆ. ಅವರು ಹೆಚ್ಚಾಗಿ ವಿವಿಧ ಮಾದರಿಯ ಐಫೋನ್‌ಗಳನ್ನು ಬಳಸುತ್ತಾರೆ. ಜಾಗತಿಕ ನಾಯಕರಾಗಿ, ಭದ್ರತಾ ಕಾರಣಗಳಿಂದಾಗಿ ಸ್ಮಾರ್ಟ್‌ಫೋನ್‌ಗಳನ್ನು ಬಳಸಲು ಅವರಿಗೆ ಅನುಮತಿ ಇಲ್ಲ. … Continue reading PM Narendra Modi: ಪ್ರಧಾನಿ ನರೇಂದ್ರ ಮೋದಿ ಉಪಯೋಗಿಸುವ ಫೋನ್ ಯಾವುದು ಗೊತ್ತಾ..?
Copy and paste this URL into your WordPress site to embed
Copy and paste this code into your site to embed