ಅಡುಗೆಗೆ ಯಾವ ಎಣ್ಣೆ ಬೆಸ್ಟ್ ಗೊತ್ತಾ!?, ನೀವು ಬಳಸೋದು ಯಾವ್ದು!?

ಎಣ್ಣೆಯು ಹಾನಿಕಾರಕ ವಸ್ತುವಾಗಿದ್ದರೆ, ಅದು ಇಷ್ಟು ವರ್ಷಗಳ ಕಾಲ ನಮ್ಮ ಅಡುಗೆಮನೆಯಲ್ಲಿ ಇರುತ್ತಿರಲಿಲ್ಲ. ಹೀಗಿರಲು ಯಾವ ಎಣ್ಣೆಯನ್ನು ಅಡುಗೆಗೆ ಬಳಸಬಹುದು..? ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ. Bengaluru News: ಗಾಂಜಾ ನಶೆಯಲ್ಲಿ ಬಾಲಕಿಯರನ್ನು ಬೆದರಿಸಿದ ಪುಂಡರು! ತೆಂಗಿನ ಎಣ್ಣೆಯ ಬಗ್ಗೆ ಎಲ್ಲರೂ ಹೆದರುವ ಮೊದಲ ವಿಷಯವೆಂದರೆ ಕೊಬ್ಬು (ಕೊಲೆಸ್ಟ್ರಾಲ್). ಬಹಳಷ್ಟು ಮಂದಿ ಕೊಬ್ಬರಿ ಎಣ್ಣೆಯನ್ನೇ ಮರೆತಿದ್ದಾರೆ, ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂದು ಹೆದರಿ ಸತ್ಯಾಂಶ ತಿಳಿಯದೆ ಅದನ್ನು ಬದಿಗಿಟ್ಟಿದ್ದಾರೆ. ಆದರೆ ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳಿರುವುದು ನಿಜ. ಆದರೆ ಇದರಲ್ಲಿ ಲಾರಿಕ್ … Continue reading ಅಡುಗೆಗೆ ಯಾವ ಎಣ್ಣೆ ಬೆಸ್ಟ್ ಗೊತ್ತಾ!?, ನೀವು ಬಳಸೋದು ಯಾವ್ದು!?