Tesla Cars: ಟೆಸ್ಲಾ ಕಾರುಗಳಿಗೆ ಯಾವ ಮೇಡ್ ಇನ್ ಇಂಡಿಯಾ ಟೈರ್‌ʼಗಳನ್ನು ಬಳಸಲಾಗುತ್ತೆ ಗೊತ್ತಾ..?

ವಿಶ್ವದ ಅತ್ಯಂತ ಮೌಲ್ಯಯುತ ಕಂಪನಿಗಳಲ್ಲಿ ಒಂದೆನಿಸಿದ ಟೆಸ್ಲಾ ಸಂಸ್ಥೆಯ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲಿ ಮಾರಾಟವಾಗಲಿವೆ. ಟೆಸ್ಲಾ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆಗೊಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆ ಅಗ್ರೆಸಿವ್ ಆಗಿ ಸೇಲ್ಸ್ ಶುರು ಮಾಡಲಿದೆ. ಟೆಸ್ಲಾ ಕಂಪನಿಯು ಮೊದಲು ದೆಹಲಿ ಮತ್ತು ಮುಂಬೈನಲ್ಲಿ ಟೆಸ್ಲಾ ಕಾರು ಶೋ ರೂಂಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಟೆಸ್ಲಾ ಕಾರುಗಳು ಕೆಲವು ತಿಂಗಳುಗಳಲ್ಲಿ ಭಾರತೀಯ ವಿದ್ಯುತ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಲಿವೆ. ಟೆಸ್ಲಾ ವಿಶ್ವದ ಅತ್ಯುತ್ತಮ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತದೆ ಎಂದು … Continue reading Tesla Cars: ಟೆಸ್ಲಾ ಕಾರುಗಳಿಗೆ ಯಾವ ಮೇಡ್ ಇನ್ ಇಂಡಿಯಾ ಟೈರ್‌ʼಗಳನ್ನು ಬಳಸಲಾಗುತ್ತೆ ಗೊತ್ತಾ..?