Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್​ಗಳು ಯಾವುದು ಗೊತ್ತಾ?

ಬೆಂಗಳೂರು : ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಭಾರತೀಯರಿಂದ ಅತಿ ಹೆಚ್ಚು ಬಳಕೆಯಾದ Top 10 ವೆಬ್ ಸೈಟ್​ಗಳ ಪಟ್ಟಿಯನ್ನು ವರ್ಲ್ಡ್​ ಆಫ್​ ಸ್ಟಾಟಿಸ್ಟಿಕ್ಸ್​ ಬಿಡುಗಡೆಯಾಗಿದೆ. ಪ್ರತಿ ತಿಂಗಳಿನಂತೆ ಅಕ್ಟೋಬರ್ ತಿಂಗಳಿನಲ್ಲಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ 10​ ವೆಬ್​ ಸೈಟ್​ಗಳನ್ನು ಗೂಗಲ್​ ಬಿಡುಗಡೆಗೊಳಿಸಿದ್ದು ಈ ಪೈಕಿ ಅಂತರ್ಜಾಲದಲ್ಲಿ ಅತಿ ಹೆಚ್ಚು ಬಳಕೆಯಾದ​ ಸರ್ಚ್​ ಎಂಜಿನ್​ ಗಳ ಪೈಕಿ ಗೂಗಲ್​ ಅಗ್ರ ಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿ ಯೂಟೂಬ್​ ಮತ್ತು ಮೂರನೇ ಸ್ಥಾನದಲ್ಲಿ ಫೇಸ್​ ಬುಕ್​ … Continue reading Most Visited Websites: ಭಾರತೀಯರು ಅತಿ ಹೆಚ್ಚು ಭೇಟಿ ನೀಡಿದ ವೆಬ್ ಸೈಟ್​ಗಳು ಯಾವುದು ಗೊತ್ತಾ?