Ghee Purity Test: ನೀವು ಬಳಸೋ ತುಪ್ಪ ಅಸಲಿಯೋ, ನಕಲಿಯೋ ಗೊತ್ತಾಗ್ತಿಲ್ವಾ? ಹೀಗೆ ಮಾಡಿ!

ಅನೇಕ ಮಂದಿ ಆಹಾರದ ರುಚಿಯನ್ನು ಹೆಚ್ಚಿಸಲು ತುಪ್ಪವನ್ನು ಸೇವಿಸುತ್ತಾರೆ. ಜೊತೆಗೆ ಪೌಷ್ಠಿಕಾಂಶದ ತುಪ್ಪವು ದೇಹವನ್ನು ಸದೃಢವಾಗಿ ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಅನೇಕ ಮಂದಿ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸಲು ಮಾರುಕಟ್ಟೆಯಿಂದ ತುಪ್ಪವನ್ನು ಖರೀದಿಸುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ನಕಲಿ ದೇಸಿ ತುಪ್ಪ ಕೂಡ ಸಂಪೂರ್ಣವಾಗಿ ಶುದ್ಧವಾಗಿರುವುದಿಲ್ಲ ಎಂಬುದು ನಿಮಗೆ ಗೊತ್ತೇ ಇದೆ. ಬಾಗಲಕೋಟೆ: ಅದ್ಧೂರಿಯಿಂದ ನೆರವೇರಿದ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ಮತ್ತು ಕುಸ್ತಿ! ಕಲಬೆರಕೆಯ ತುಪ್ಪದ ಸೇವನೆಯಿಂದ ಆರೋಗ್ಯದ ಮೇಲೆ ನಾನಾ ರೀತಿಯ ಪರಿಣಾಮಗಳಾಗುತ್ತಿದೆ. ಹೀಗಾಗಿ … Continue reading Ghee Purity Test: ನೀವು ಬಳಸೋ ತುಪ್ಪ ಅಸಲಿಯೋ, ನಕಲಿಯೋ ಗೊತ್ತಾಗ್ತಿಲ್ವಾ? ಹೀಗೆ ಮಾಡಿ!