Egg Benifit: ಮೊಟ್ಟೆ ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ!?

ಸಾಮಾನ್ಯವಾಗಿ ಜನರು ಮೊಟ್ಟೆಗಳನ್ನು ಯಾವಾಗ ತಿನ್ನಬೇಕು ಅಥವಾ ಯಾವ ಪ್ರಮಾಣದಲ್ಲಿ ಸೇವಿಸಬೇಕು ಎಂಬ ಗೊಂದಲದಲ್ಲಿ ಇರುತ್ತಾರೆ. ಬೇಸಿಗೆಯಲ್ಲಿ ಅಥವಾ ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುವುದು ಉತ್ತಮವೇ ಎಂಬ ಅನುಮಾನ ಅನೇಕರಲ್ಲಿದೆ?. ಇದಕ್ಕೆ ಸಂಬಂಧಿಸಿದ ಉತ್ತರಗಳನ್ನು ತಿಳಿಯೋಣ. IND V/s AUS: ಟೀಮ್​ ಇಂಡಿಯಾ ಸೋಲಿಗೆ ಇವರೇ ಕಾರಣ! ಕಿಡಿಕಾರಿದ ಫ್ಯಾನ್ಸ್! ಮೊಟ್ಟೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ12, ವಿಟಮಿನ್ ಡಿ, ವಿಟಮಿನ್ ಇ ಇದೆ. ವಿಟಮಿನ್ ಎ ದೃಷ್ಟಿಗೆ ಪ್ರಯೋಜನಕಾರಿಯಾಗಿದೆ. ವಿಟಮಿನ್ ಬಿ12 ನಮ್ಮ ನರಮಂಡಲವನ್ನು ಬಲಪಡಿಸುತ್ತದೆ ಮತ್ತು … Continue reading Egg Benifit: ಮೊಟ್ಟೆ ತಿನ್ನಲು ಸರಿಯಾದ ಸಮಯ ಯಾವುದು ಗೊತ್ತಾ!?