ಶುಭ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಗೊತ್ತಾ..?

ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ವಾದ ಮಹತ್ವವಿದೆ. ಸಂಪತ್ತಿನ ದೇವತೆ ಎಂದರೆ ಲಕ್ಷ್ಮಿ ಎನ್ನಲಾಗುತ್ತದೆ. ಲಕ್ಷ್ಮಿ ದೇವಿಯ ಕೃಪೆ ಇದ್ದರೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಅಲ್ಲದೇ, ದೇವಿಯ ಕೃಪೆಯಿಂದ ಆರ್ಥಿಕವಾಗಿ ಲಾಭ ಸಹ ಆಗುತ್ತದೆ. ನಾವು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ಆರ್ಥಿಕ ಬಿಕ್ಕಟ್ಟು ದೂರವಾಗುವುದಲ್ಲದೆ ಸಂಪತ್ತು ಕೂಡ ಬರುತ್ತದೆ. ಶುಕ್ರವಾರವನ್ನ ಲಕ್ಷ್ಮಿ ದೇವಿಯ ವಾರ ಎನ್ನಲಾಗುತ್ತದೆ. ಆ ದಿನ ದೇವಿಯ ಆರಾಧನೆ ಮಾಡಿದರೆ ನಮ್ಮ ಕನಸು ನನಸಾಗುತ್ತದೆ. ಆದರೆ ದೇವಿಯ ಆರಾಧನೆ ಮಾಡಲು ಸಹ … Continue reading ಶುಭ ಶುಕ್ರವಾರ ಲಕ್ಷ್ಮಿ ಪೂಜೆ ಮಾಡುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಗೊತ್ತಾ..?