Reels Shoki: ರೀಲ್ಸ್ ರಾಜನ ಹುಚ್ಚಾಟಕ್ಕೆ ಖಾಕಿ ಮಾಡಿದ್ದೇನು ಗೊತ್ತಾ!?

ಅಥಣಿ: ವ್ಯಕ್ತಿಯೊಬ್ಬನ ಜೀವನ ಬಹಳ ಮಹತ್ವದ್ದದಾಗಿದೆ. ಅಂಹತದ್ರಲ್ಲಿ ಸೋಶಿಯಲ್ ಮೀಡಿಯಾಗಳ ಹುಚ್ಚಾಟಕ್ಕೆ ಅದೆಷ್ಟೋ ಜನರು ತಮ್ಮ ಜೀವವನ್ನೆ ಕಳೆದುಕೊಂಡಿದ್ದಾರೆ. ಆದ್ರೂ ಸಹ ಜನ ಮಾತ್ರ ಬುದ್ದಿ ಕಲಿತಿಲ್ಲ. ಅಥಣಿ ಬಸ್ ಸ್ಟ್ಯಾಂಡ್‌ನಲ್ಲಿ ರೀಲ್ಸ್ ರಾಜ ಹುಚ್ಚಾಟ ಮೆರೆದಿದ್ದಾನೆ. ಆತನಿಗೆ ಪೊಲೀಸರು ಸರಿಯಾಗಿಯೇ ಬುದ್ದಿ ಹೇಳಿದ್ದಾರೆ. ಹತ್ರಾಸ್‌ ಕಾಲ್ತುಳಿತ ದುರಂತ: ಪರಿಹಾರದ ಮೊತ್ತ ಹೆಚ್ಚಿಸಿದ ಯುಪಿ CM! ಹೌದು… ನಮ್ಮ ಜೀವನದಲ್ಲಿ ಸೋಶಿಯಲ್ ಮೀಡಿಯಾ ಹಾಸುಹೋಕ್ಕಾಗಿದೆ ಇನ್ಟಾಗ್ರಾಮ್, ಯೂಟ್ಯೂಬ್, ಪೇಸ್‌ಬುಕ್‌ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ ಹಾಗೂ ಕಮೆಂಟ್‌ಗಳಿಗೆ ಅದೆಷ್ಟೋ … Continue reading Reels Shoki: ರೀಲ್ಸ್ ರಾಜನ ಹುಚ್ಚಾಟಕ್ಕೆ ಖಾಕಿ ಮಾಡಿದ್ದೇನು ಗೊತ್ತಾ!?