IPL 2024: ಆರ್‌ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್‌ ಎಂಥಾ ಬ್ಯಾಟರ್ ಗೊತ್ತಾ!? – 25 ಎಸೆತಗಳಲ್ಲೇ ಶತಕ!

IPL ಸೀಸನ್ 17 ರಲ್ಲಿ ಸತತ ಸೋಲಿನ ಬಳಿಕ ಆರ್‌ಸಿಬಿ ವಿಲ್ ಜ್ಯಾಕ್ಸ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ಆಟಗಾರರು, ಕ್ರಿಕೆಟ್ ಪಂಡಿತರು ಕೂಡ ಒತ್ತಾಯಿಸಿದ್ದಾರೆ. ಅಭಿಮಾನಿಗಳಂತೂ ವಿಲ್ ಜ್ಯಾಕ್ಸ್ ಅಂತಹ ಆಟಗಾರನನ್ನು ಐದು ಪಂದ್ಯಗಳು ಕೂರಿಸಿರುವುದಕ್ಕೆ ತಂಡದ ಮ್ಯಾನೇಜ್‌ಮೆಂಟ್ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಮತದಾರರಿಗೆ ಅಭ್ಯರ್ಥಿಗಳ ಎಲ್ಲಾ ಆಸ್ತಿಗಳ ವಿವರ ತಿಳಿಯುವ ಹಕ್ಕಿಲ್ಲ – ಸುಪ್ರೀಂ ವಿಲ್ ಜ್ಯಾಕ್ಸ್ ಆಡಲೇಬೇಕು ಎಂದು ಒತ್ತಾಯ ಮಾಡುತ್ತಿರುವುದರ ಹಿಂದೆ ಬಲವಾದ ಕಾರಣವಿದೆ. ವಿಲ್ ಜ್ಯಾಕ್ಸ್ ಎಂತಹ ಎದುರಾಳಿಗಳನ್ನು ಧ್ವಂಸ … Continue reading IPL 2024: ಆರ್‌ಸಿಬಿ ಬ್ಯಾಟರ್ ವಿಲ್ ಜ್ಯಾಕ್ಸ್‌ ಎಂಥಾ ಬ್ಯಾಟರ್ ಗೊತ್ತಾ!? – 25 ಎಸೆತಗಳಲ್ಲೇ ಶತಕ!