ಅತಿಯಾಗಿ ಅರಿಶಿಣ ಸೇವಿಸಿದ್ರೆ ಏನೇಲ್ಲಾ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತೀರಾ ಗೊತ್ತಾ?

ಅರಿಶಿನ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ, ಭಾರತೀಯ ಸಂಸ್ಕೃತಿಯಲ್ಲಿ ತುಂಬಾ ಪವಿತ್ರವೆಂದು ಕೂಡ ಪರಿಗಣಿಸಲಾಗಿರುವಂತದ್ದು. ಇದನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಬಳಸಿ, ಅದರಿಂದ ಸಿಗುವ ಆರೋಗ್ಯ ಲಾಭಗಳನ್ನು ಪಡೆಯುವರು. ಬೆಳಗ್ಗೆ ಎದ್ದ ತಕ್ಷಣ ಖಾಲಿ ನೀರು ಕುಡಿಯುವ ಬದಲು ಲವಂಗದ ನೀರು ಕುಡಿದು ನೋಡಿ! ಅದೇ ರೀತಿ ಅರಿಶಿನ ಬಳಸಿ ದೇಹದಲ್ಲಿರುವ ಹೆಚ್ಚುವರಿ ತೂಕ ಇಳಿಸಬಹುದು. ಹೌದು, ಅರಶಿನ ಬಳಸಿದರೆ ಅದರಿಂದ ನಮ್ಮ ದೇಹದಲ್ಲಿನ ಹೆಚ್ಚುವರಿ ತೂಕ ಇಳಿಸಬಹುದು. ಇದರಿಂದ ದೇಹವನ್ನು ಸಮತೋಲಿತ, ಆರೋಗ್ಯಕಾರಿ … Continue reading ಅತಿಯಾಗಿ ಅರಿಶಿಣ ಸೇವಿಸಿದ್ರೆ ಏನೇಲ್ಲಾ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತೀರಾ ಗೊತ್ತಾ?