Alcohol: ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ..? ಈ ಸ್ಟೋರಿ ನೋಡಿ

ವಿಶ್ವದೆಲ್ಲೆಡೆ ಮದ್ಯ ಸೇವನೆ ನಡೆಯುತ್ತದೆ. ಸಾಮಾನ್ಯವಾಗಿ ಉಷ್ಣ ಹೆಚ್ಚಿರುವ ಪ್ರದೇಶಗಳಲ್ಲಿ ಬಿಯರ್ ಕುಡಿಯುತ್ತಾರೆ. ಶೀತ ಹೆಚ್ಚಿರುವ ಪ್ರದೇಶಗಳಲ್ಲಿ ವಿಸ್ಕಿ, ಬ್ರಾಂಡಿ ಇತ್ಯಾದಿ ಹಾಟ್ ಡ್ರಿಂಕ್ಸ್ ಕುಡಿಯುತ್ತಾರೆ. ಈ ಹಾಟ್ ಡ್ರಿಂಕ್ಸ್​ನಲ್ಲಿ ಆಲ್ಕೋಹಾಲ್ ಅಂಶ ಅಧಿಕ ಇರುವುದರಿಂದ ದೇಹ ಬೆಚ್ಚಗಾಗುತ್ತದೆ ಎನ್ನುವುದು ಅದಕ್ಕೆ ಕಾರಣ. ವಿಶ್ವದ ಅತ್ಯುತ್ತಮ ವಿಸ್ಕಿ, ಬ್ರಾಂಡಿಗಳು ಐರೋಪ್ಯ ದೇಶಗಳಲ್ಲಿ ಸಿಗುತ್ತದೆ. ಅದೇ ಅಮೆರಿಕದಲ್ಲಿ ಜನರು ಬಿಯರ್ ಹೆಚ್ಚು ಕುಡಿಯುತ್ತಾರೆ. ಆದರೆ, ಭಾರತದ ಹೆಚ್ಚಿನ ಪ್ರದೇಶಗಳು ಉಷ್ಣವಲಯದ್ದಾಗಿದ್ದರೂ ಇಲ್ಲಿನ ಜನರು ಹಾಟ್ ಡ್ರಿಂಕ್ಸ್ ಹೆಚ್ಚು ಕುಡಿಯುತ್ತಾರೆ. … Continue reading Alcohol: ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ..? ಈ ಸ್ಟೋರಿ ನೋಡಿ