Stop Eating Rice: ಅನ್ನ ಸೇವನೆ ಮಾಡುವುದು ಬಿಟ್ಟರೆ ದೇಹಕ್ಕೆ ಏನಾಗುತ್ತದೆ ಗೊತ್ತಾ..?

ಅತಿಯಾಗಿ ಅನ್ನ ತಿನ್ನುವುದರಿಂದ ದೇಹದಲ್ಲಿ ಕಾರ್ಬೋಹೈಡ್ರೇಟ್  ಹೆಚ್ಚಾಗುತ್ತದೆ. ಇದರಿಂದಾಗಿ ನಿದ್ರಾಹೀನತೆ ಮತ್ತು ಆಲಸ್ಯ ಕಾಡುತ್ತದೆ. ಅನ್ನವನ್ನು ಅತಿಯಾಗಿ ತಿನ್ನುವುದ್ರಿಂದ ನಿಮ್ಮ ತೂಕ ಕೂಡ ಹೆಚ್ಚಾಗುತ್ತದೆ. ಪ್ರತಿಯೊಬ್ಬರು ಅನ್ನ ಸೇವನೆ ಮಾಡುವುದಲ್ಲ ಎನ್ನುತ್ತಾರೆ ವೈದ್ಯರು. ಹೃದಯ, ಮಧುಮೇಹದಂತಹ ಹಲವಾರು ಕಾಯಿಲೆಗಳಿಂದ ಬಳಲುವ ಜನರು ಯಾವುದೇ ಕಾರಣಕ್ಕೂ ಅನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನಬಾರದು. ಒಂದು ತಿಂಗಳು ಅನ್ನದ ಸೇವನೆಯನ್ನು ಬಿಟ್ಟರೆ ಅದ್ರಿಂದ ಆಗುವ ಲಾಭವೇನು ಎಂಬುದನ್ನು ನಾವಿಂದು ನಿಮಗೆ ಹೇಳ್ತೇವೆ .. ಒಂದು ತಿಂಗಳು ನೀವು ಅನ್ನ ತ್ಯಜಿಸಿ ನೋಡಿ … Continue reading Stop Eating Rice: ಅನ್ನ ಸೇವನೆ ಮಾಡುವುದು ಬಿಟ್ಟರೆ ದೇಹಕ್ಕೆ ಏನಾಗುತ್ತದೆ ಗೊತ್ತಾ..?