ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ ಗೊತ್ತಾ.? ಅಪ್ಪಿ ತಪ್ಪಿಯೂ ಹೀಗೆ ಮಾಡಬೇಡಿ!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಸಾಕ್ಸ್‌ ಧರಿಸದೇ ಶೂ ಧರಿಸುತ್ತಿರುವುದನ್ನು ನೀವು ನೋಡಿರಬಹುದು. ಸಣ್ಣ ಸಾಕ್ಸ್‌ ಧರಿಸುವುವ ಫ್ಯಾಶನ್‌ ಬಂದು ಹಲವು ವರ್ಷಗಳೇ ಆಗಿದ್ದವು ಆದರೆ ಈಗ ಸಾಕ್ಸ್‌ ಇಲ್ಲದೆ ಶೂ ಧರಿಸುವ ಟ್ರೆಂಡ್‌ ಕೂಡಾ ಬಂದಿದೆ. ಆದರೆ ಸಾಕ್ಸ್ ಇಲ್ಲದೆ ಶೂ ಧರಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗಬಹುದು ಮತ್ತು ಇದು ಪಾದಗಳಲ್ಲಿ ಮಾತ್ರವಲ್ಲದೆ ದೇಹಕ್ಕೂ ಹಲವಾರು ರೋಗಗಳನ್ನು ಉಂಟುಮಾಡುತ್ತದೆ ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ.  ರಕ್ತ ಪರಿಚಲನೆ ಸಮಸ್ಯೆ  ಸಾಕ್ಸ್ ಧರಿಸದೆ ಬೂಟುಗಳನ್ನು ಧರಿಸುವುದರಿಂದ ನಿಮ್ಮ ಪಾದಗಳಿಗೆ ಹಾನಿಯಾಗುವ … Continue reading ಸಾಕ್ಸ್ ಇಲ್ಲದೆ ಶೂ ಹಾಕಿದ್ರೆ ಏನಾಗುತ್ತೆ ಗೊತ್ತಾ.? ಅಪ್ಪಿ ತಪ್ಪಿಯೂ ಹೀಗೆ ಮಾಡಬೇಡಿ!