ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು Pan Card ಇದ್ರೆ ಏನಾಗುತ್ತೆ ಗೊತ್ತಾ.? ಎಷ್ಟು ದಿನ ಜೈಲು ಶಿಕ್ಷೆ.? ದಂಡ ಎಷ್ಟು.?

ಬೆಂಗಳೂರು: ಪರ್ಮನೆಂಟ್ ಅಕೌಂಟ್ ನಂಬರ್ ಅಥವಾ ಪಾನ್ ನಂಬರ್ ಈಗ ಬಹಳ ಅಗತ್ಯವಾಗಿರುವ ದಾಖಲೆಗಳಲ್ಲಿ ಒಂದು. ಹಣಕಾಸು ಚಟುವಟಿಕೆಗಳಿಗೆ ಇದು ಅತ್ಯವಶ್ಯಕ. ಒಬ್ಬ ವ್ಯಕ್ತಿ ಒಂದು ಪಾನ್ ಕಾರ್ಡ್ ಮಾತ್ರ ಹೊಂದಲು ಸಾಧ್ಯ. ಒಂದಕ್ಕಿಂತ ಹೆಚ್ಚು ಪಾನ್ ನಂಬರ್ ಹೊಂದುವುದು ಅಪರಾಧ. ಕ್ರೆಡಿಟ್ ಕಾರ್ಡ್​ಗಳ ಗಾತ್ರದಲ್ಲಿ ಇರುವ ಪ್ಯಾನ್ ಕಾರ್ಡ್​ನಲ್ಲಿ ವ್ಯಕ್ತಿಯ ಹೆಸರು, ಭಾವಚಿತ್ರ, ಜನ್ಮದಿನಾಂಕ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್ ನಮೂದಾಗಿರುತ್ತದೆ. 12 ಅಕ್ಷರ ಮತ್ತು ಅಂಕಿಗಳ ಸಂಯೋಜನೆ ಸಂಖ್ಯೆ ಇರುತ್ತದೆ. ಪ್ಯಾನ್ ನಂಬರ್ ಎಂದರೆ ಇದೇ ಸಂಖ್ಯೆಯೇ. ವ್ಯಕ್ತಿಯ ಹೆಸರಲ್ಲಿ ಎಷ್ಟು … Continue reading ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು Pan Card ಇದ್ರೆ ಏನಾಗುತ್ತೆ ಗೊತ್ತಾ.? ಎಷ್ಟು ದಿನ ಜೈಲು ಶಿಕ್ಷೆ.? ದಂಡ ಎಷ್ಟು.?