Geyser: ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್ʼಗೆ ಹೋದರೆ ಏನಾಗುತ್ತದೆ ಗೊತ್ತಾ..?

ಈಗಿನ ಕಾಲದಲ್ಲಂತೂ ಹೆಚ್ಚಿನವರ ಮನೆಯಲ್ಲಿ ಗೀಸರ್ ಇದೆ. ಸ್ವಿಚ್ ಹಾಕಿದ್ರೆ ಸಾಕು ಸ್ನಾನ ಮಾಡಲು ಬಿಸಿ ಬಿಸಿ ನೀರು ಬಂದು ಬಿಡುತ್ತದೆ. ಚಳಿಗಾಲದಲ್ಲಂತೂ ಹೆಚ್ಚಿನವರು ಗೀಸರ್ನ್ನು ಬಳಸುತ್ತಾರೆ. ಗೀಸರ್ ಬಳಕೆ ಸುರಕ್ಷಿತವೆಂದು ಹೇಳಲಾಗುವುದರಿಂದ ಹೆಚ್ಚಿನವರು ಗೀಸರ್ ಬಳಸುವಾಗ ಸ್ವಲ್ಪ ಅಜಾಗರೂಕತೆಯಿಂದಿರುತ್ತಾರೆ. ಆದರೆ ನಿಮಗೆ ಗೊತ್ತಾ ಗೀಸರ್ ಬಳಕೆಯಲ್ಲಿ ಅಜಾಗರೂಕತೆ ತೋರಿಸಿದರೆ ಗೀಸರ್ ಸ್ಫೋಟವಾಗುವ ಸಾಧ್ಯತೆಯೂ ಇದೆ. ಗೀಸರ್‌ ಸ್ಫೋಟ ಏಕೆ ಸಂಭವಿಸುತ್ತದೆ ಗೀಸರ್ಗಳನ್ನು ದೀರ್ಘಕಾಲದವರೆಗೆ ಇರಿಸಿದರೆ, ಗೀಸರ್ ಬಿಸಿಯಾಗುತ್ತದೆ ಮತ್ತು ಇದರಿಂದಾಗಿ ಅದು ಸ್ಫೋಟಗೊಳ್ಳಬಹುದು. ನಮ್ಮಲ್ಲಿ ಹೆಚ್ಚಿನವರು … Continue reading Geyser: ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್ʼಗೆ ಹೋದರೆ ಏನಾಗುತ್ತದೆ ಗೊತ್ತಾ..?