Electric Pressure cooker: ಎಲೆಕ್ಟ್ರಿಕ್ ರೈಸ್ ಕುಕ್ಕರ್ʼನಲ್ಲಿ ಬೇಯಿಸಿದ ಅನ್ನ ತಿಂದರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೊದೇನು..?

ಎಲೆಕ್ಟ್ರಿಕ್ ರೈಸ್ ಕುಕ್ಕರ್ ಬಳಸುವುದು ಅನೇಕ ಜನರಿಗೆ ಸುಲಭವಾಗಿದೆ. ವಿಶೇಷವಾಗಿ ಅಡುಗೆ ಬಗ್ಗೆ ಹೆಚ್ಚು ತಿಳಿದಿಲ್ಲದವರು ಇದನ್ನು ಬಳಸಿಕೊಂಡು ಸುಲಭವಾಗಿ ಅನ್ನ ಬೇಯಿಸಬಹುದು. ಕಡಿಮೆ ಸಮಯದಲ್ಲಿ ಅನ್ನ ಬೇಯಿಸಲು ಬಯಸುವವರಿಗೆ ಎಲೆಕ್ಟ್ರಿಕ್ ರೈಸ್ ಕುಕ್ಕರ್ ಉತ್ತಮ ಆಯ್ಕೆಯಾಗಿರಬಹುದು. ಆದರೆ ಇದರ ಬಳಕೆಯ ಬಗ್ಗೆ ಜನರಲ್ಲಿ ಅನೇಕ ಅನುಮಾನಗಳು ಮತ್ತು ತಪ್ಪು ಕಲ್ಪನೆಗಳಿವೆ. ಎಲೆಕ್ಟ್ರಿಕ್ ರೈಸ್ ಕುಕ್ಕರ್‌ಗಳ ಬಳಕೆಯ ಬಗ್ಗೆ ಆರೋಗ್ಯ ತಜ್ಞರು ಏನು ಹೇಳುತ್ತಾರೆಂದು ನಿಮಗೆ ತಿಳಿದಿದೆಯೇ? ಅವರು ಹೇಳುತ್ತಿರುವ ಪ್ರಕಾರ, ಈ ಕುಕ್ಕರ್‌ನಲ್ಲಿ ಬೇಯಿಸಿದ ಅನ್ನವನ್ನು … Continue reading Electric Pressure cooker: ಎಲೆಕ್ಟ್ರಿಕ್ ರೈಸ್ ಕುಕ್ಕರ್ʼನಲ್ಲಿ ಬೇಯಿಸಿದ ಅನ್ನ ತಿಂದರೆ ಏನಾಗುತ್ತೆ ಗೊತ್ತಾ? ತಜ್ಞರು ಹೇಳೊದೇನು..?