Warm Water: ರಾತ್ರಿ ಮಲಗುವ ಮನ್ನ ಒಂದು ಲೋಟ ʼʼಬಿಸಿ ನೀರುʼʼ ಕುಡಿದ್ರೆ ಏನಾಗುತ್ತೆ ಗೊತ್ತಾ..?

ನೀರು ನಮ್ಮ ದೇಹದಲ್ಲಿ ಶೇ.70ರಷ್ಟಿದೆ ಎಂದು ವೈಜ್ಞಾನಿಕವಾಗಿಯೂ ಹೇಳಲಾಗಿದೆ. ಹೀಗಾಗಿ ನಾವು ನೀರನ್ನು ಹೆಚ್ಚು ಸೇವನೆ ಮಾಡಬೇಕು. ಹೀಗೆ ಮಾಡಿದರೆ ಅದರಿಂದ ದೇಹದ ಆರೋಗ್ಯವು ಚೆನ್ನಾಗಿರುತ್ತದೆ. ಬಾಯಾರಿಕೆ ಆದ ಕೂಡಲೇ ಹೋಗಿ ನೀರು ಕುಡಿಯುತ್ತೇವೆ. ಯಾಕೆಂದರೆ ದೇಹದಲ್ಲಿ ನೀರಿನಾಂಶವು ಕಡಿಮೆ ಆಗುತ್ತಿದೆ ಎಂದು ಬಾಯಾರಿಕೆಯು ಸೂಚಿಸುತ್ತದೆ. ಹೀಗಾಗಿ ನೀರು ನಮ್ಮ ದೈನಂದಿನ ಬದುಕಿನಲ್ಲಿ ಬೇಕಾಗುವಂತಹ ಪ್ರಮುಖ ದ್ರವ. ನೀರು ಯಾವಾಗ ಕುಡಿಯಬೇಕು ಮತ್ತು ಹೇಗೆ ಕುಡಿಯಬೇಕು ಎನ್ನುವ ಬಗ್ಗೆ ಹಲವಾರ ವಾದಗಳು ನಡೆಯುತ್ತಲೇ ಇದೆ. ಆದರೆ ಕೆಲವರು … Continue reading Warm Water: ರಾತ್ರಿ ಮಲಗುವ ಮನ್ನ ಒಂದು ಲೋಟ ʼʼಬಿಸಿ ನೀರುʼʼ ಕುಡಿದ್ರೆ ಏನಾಗುತ್ತೆ ಗೊತ್ತಾ..?