Bigg Boss Kannada 11: ಹನುಮಂತನ ಮದುವೆ ಬಗ್ಗೆ ತಂದೆ ಮೇಘಪ್ಪ ಹೇಳಿದ್ದೇನು ಗೊತ್ತಾ..?

‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದೆ. ಈ ಬಾರಿಯ ಸೀಸನ್​ನಲ್ಲಿ 20 ಮಂದಿ ಬಂದು ಹೋಗಿದ್ದಾರೆ. ಸಿಂಗರ್ ಹನುಮಂತ ಲಮಾಣಿ ಅವರು ಬಿಗ್ ಬಾಸ್ ಟ್ರೋಫಿ ಗೆದ್ದು ಸಂಭ್ರಮಿಸಿದ್ದಾರೆ. ಅವರಿಗಿಂತಲೂ ಹೆಚ್ಚಾಗಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಇದೀಗ ಹುಟ್ಟೂರಾದ ಹಾವೇರಿಯಲ್ಲಿಯೂ ಹನುಮಂತ ಗೆದ್ದ ಸಂಭ್ರಮದಲ್ಲಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹೀಗಿರುವಾಗ ಮಗ ಬಿಗ್ ಬಾಸ್ ಗೆದ್ದ ಖುಷಿಯನ್ನು ಹನುಮಂತ ತಂದೆ ಮೇಘಪ್ಪ ಹಂಚಿಕೊಂಡಿದ್ದಾರೆ. ಮಗನ ಮದುವೆಗೆ ಸುದೀಪ್ (Sudeep) ಸರ್‌ನ ಕರೆಯುತ್ತೇವೆ ಎಂದಿದ್ದಾರೆ. Blood in Urine: … Continue reading Bigg Boss Kannada 11: ಹನುಮಂತನ ಮದುವೆ ಬಗ್ಗೆ ತಂದೆ ಮೇಘಪ್ಪ ಹೇಳಿದ್ದೇನು ಗೊತ್ತಾ..?