Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?

ಭಾರತದಲ್ಲಿ ಹೆಚ್ಚಾಗಿ ಅನ್ನವನ್ನು ಪ್ರತಿಯೊಬ್ಬರು ಬಳಕೆ ಮಾಡುವರು. ದಕ್ಷಿಣ, ಉತ್ತರ ಮತ್ತು ಪಶ್ಚಿಮ ಭಾಗದ ಜನರು ತಮ್ಮ ನಿತ್ಯದ ಆಹಾರದಲ್ಲಿ ಒಂದಲ್ಲಾ ಒಂದು ರೀತಿಯಿಂದ ಇದನ್ನು ಬಳಕೆ ಮಾಡಿಕೊಂಡು ಬರುತ್ತಿರುವರು. ಅನ್ನದ ಮೇಲೆ ನಮ್ಮ ಅವಲಂಬನೆ ಯಾವಾಗಲೂ ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಒಂದು ತಿಂಗಳ ಕಾಲ ಅನ್ನವನ್ನು ತಿನ್ನದಿದ್ದರೆ ಏನಾಗುತ್ತದೆ? ಗೊತ್ತಾ..? ಇಲ್ಲಿದೆ ಮಾಹಿತಿ ನೀವು ಒಂದು ತಿಂಗಳ ಕಾಲ ಅನ್ನವನ್ನು ತ್ಯಜಿಸಿದಾಗ , ಕಡಿಮೆ ಕ್ಯಾಲೋರಿ ಸೇವನೆಯಿಂದಾಗಿ ನಿಮ್ಮ ದೇಹವು ತೂಕವನ್ನು ಕಳೆದುಕೊಳ್ಳಬಹುದು. ಅಕ್ಕಿಯಲ್ಲಿ … Continue reading Stop Eating Rice: ಒಂದು ತಿಂಗಳು ಅನ್ನ ಸೇವಿಸದಿದ್ದರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ..?