Health Care: ನಿತ್ಯ ಪುದೀನಾ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? ಇದು ನೀವು ತಿಳಿಯಲೇಬೇಕು!

ಅನೇಕ ಮಂದಿ ಪುದೀನಾ ತಿನ್ನಲು ಇಷ್ಟಪಡುತ್ತಾರೆ. ಇದು ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ನಿರ್ದಿಷ್ಟವಾಗಿ ಪುದೀನ ಎಲೆಗಳನ್ನು ಅವುಗಳ ರಿಫ್ರೆಶ್ ಪರಿಮಳ ಮತ್ತು ಉತ್ತಮ ರುಚಿಗಾಗಿ ಅನೇಕ ಭಕ್ಷ್ಯಗಳಲ್ಲಿ ಸಂಯೋಜಕವಾಗಿ ಬಳಸಲಾಗುತ್ತದೆ. ಅನೇಕ ಮಂದಿ ತಮ್ಮ ಆಹಾರದಲ್ಲಿ ವಾರಕ್ಕೆ ಒಂದು ಅಥವಾ ಎರಡು ಬಾರಿ ಪುದೀನಾವನ್ನು ಸೇರಿಸುತ್ತಾರೆ. ಕೆಲವು ಮಂದಿ ತಮ್ಮ ದೈನಂದಿನ ಆಹಾರದಲ್ಲಿ ಪುದೀನಾವನ್ನು ಬಳಸುತ್ತಾರೆ. ರೈಲು ಪ್ರಯಾಣಿಕರಿಗೆ ಒದಗಿಸುವ ಹೊದಿಕೆಯ ಶುಚಿತ್ವದ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು!? ಹೊಟ್ಟೆಯನ್ನು ಆರೋಗ್ಯವಾಗಿಡಲು ಆಹಾರದ … Continue reading Health Care: ನಿತ್ಯ ಪುದೀನಾ ತಿಂದ್ರೆ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ? ಇದು ನೀವು ತಿಳಿಯಲೇಬೇಕು!