ನಿದ್ರೆಯಲ್ಲಿದ್ದಾಗ ಸಂಭವಿಸುವ ಹೃದಯಾಘಾತಕ್ಕೆ ಕಾರಣ ಏನು ಗೊತ್ತಾ!?

ನಿದ್ರೆಯ ಸಮಯದಲ್ಲಿ ಹೃದಯಾಘಾತ ಏಕೆ ಸಂಭವಿಸುತ್ತದೆ? ಇದಕ್ಕೆ ಕಾರಣಗಳೇನು? : ನಿದ್ರೆಯ ಸಮಯದಲ್ಲಿ ಹೃದಯಾಘಾತ ಸಂಭವಿಸಬಹುದು ಎಂದು ಅನೇಕ ಅಧ್ಯಯನಗಳು ಸಾಬೀತುಪಡಿಸಿವೆ. ಇದು ಹೇಗೆ ಸಂಭವಿಸುತ್ತದೆ? 10 ಜನರಲ್ಲಿ 5% ಜನರು ನಿದ್ರೆಯ ಸಮಯದಲ್ಲಿ ಹೃದಯಾಘಾತದಿಂದ ಬಳಲುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಬೆಂಗಳೂರಿಗರಿಗೆ ಪವರ್ ಸಮಸ್ಯೆ: ಇಂದು ಕೂಡ ಈ ಏರಿಯಾಗಳಲ್ಲಿ ವಿದ್ಯುತ್‌ ವ್ಯತ್ಯಯ! ನಿದ್ರೆಯ ಸಮಯದಲ್ಲಿ ದೇಹದ ಸ್ನಾಯುಗಳು ವಿಶ್ರಾಂತಿ ಪಡೆಯುತ್ತವೆ. ಈ ಕಾರಣದಿಂದಾಗಿ, ವ್ಯಕ್ತಿಯ ಕುತ್ತಿಗೆ ಮತ್ತು ಸುತ್ತಮುತ್ತಲಿನ ಅಂಗಾಂಶಗಳು ಸಕ್ರಿಯವಾಗಿರುತ್ತವೆ. ಇದು ಉಸಿರಾಟದ … Continue reading ನಿದ್ರೆಯಲ್ಲಿದ್ದಾಗ ಸಂಭವಿಸುವ ಹೃದಯಾಘಾತಕ್ಕೆ ಕಾರಣ ಏನು ಗೊತ್ತಾ!?