ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಒಡೆಯಲು ಕಾರಣಗಳೇನು ಗೊತ್ತಾ.?
ಕಾಂಡೋಮ್ ಬಳಸಿಯೂ ಗರ್ಭ ಧರಿಸುವುದು, ಕಾಂಡೋಮ್ ಬಳಕೆ ವೇಳೆ ಎಡವಟ್ಟುಗಳಾಗೋದು ಕಾಮನ್. ಗರ್ಭನಿರೋಧಕವಾಗಿ ಕಾಂಡೋಮ್ ಬಳಸುವುದು ಸುರಕ್ಷಿತದ ಜೊತೆಗೆ ಆರೋಗ್ಯಕರ ಕೂಡ ಹೌದು. ಆದರೆ ಕಾಂಡೋಮ್ ಬಳಕೆ ಮಾಡುವುದರಿಂದ ಶೇ.98 ಮಾತ್ರ ಸುರಕ್ಷಿತ ಸೆಕ್ಸ್ ಮಾಡಲು ಸಾಧ್ಯ. ಇನ್ನು ಎರಡು ಪರ್ಸೆಂಟ್ ಗ್ಯಾರಂಟಿಯನ್ನು ಕಾಡೋಮ್ ಕಂಪನಿಗಳು ಕೂಡ ನೀಡುವುದಿಲ್ಲ. ಆದರೆ ಈ ಎರಡು ಪರ್ಸೆಂಟ್ ಲೆಕ್ಕಾಚಾರಕ್ಕಿಂತಲೂ ಕಾಂಡೋಮ್ ಧರಿಸುವ ವೇಳೆ ಮಾಡುವ ಕೆಲವು ತಪ್ಪುಗಳು ಗರ್ಭ ಧರಿಸೋದಕ್ಕೆ ಕಾರಣವಾಗುತ್ತೆ. Nitin Gadkari: ರಸ್ತೆ ಅಪಘಾತಗಳಿಗೆ ಇಂಜಿನಿಯರ್ʼಗಳೇ ಪ್ರಮುಖ … Continue reading ಲೈಂಗಿಕ ಕ್ರಿಯೆ ಸಮಯದಲ್ಲಿ ಕಾಂಡೋಮ್ ಒಡೆಯಲು ಕಾರಣಗಳೇನು ಗೊತ್ತಾ.?
Copy and paste this URL into your WordPress site to embed
Copy and paste this code into your site to embed