Ginger Side Effects: ಅತಿಯಾದ ಶುಂಠಿ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತೆ ಗೊತ್ತಾ..?

ಹಲವಾರು ಆರೋಗ್ಯಕರ ಗುಣಗಳನ್ನು ಒಳಗೊಂಡಿರುವ ಗಿಡಮೂಲಿಕೆ ಪದಾರ್ಥದಲ್ಲಿ ಶುಂಠಿ ಕೂಡ ಒಂದು. ಆಹಾರದ ರುಚಿಗಾಗಿ ಮತ್ತು ನಮ್ಮ ಆರೋಗ್ಯಕ್ಕಾಗಿ ಶುಂಠಿಯನ್ನು ಉಪಯೋಗಿಸುತ್ತೇವೆ. ಅತಿಯಾಗಿ ಯಾವುದೇ ಆಹಾರ ಪದಾರ್ಥವನ್ನು ತಿಂದರೂ ಅದರಿಂದ ಅಡ್ಡ ಪರಿಣಾಮಗಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಶುಂಠಿಯ ವಿಚಾರಕ್ಕೂ ಕೂಡ ಇದೇ ರೀತಿ ಆಗುತ್ತದೆ. ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವಲ್ಲಿ ಶುಂಠಿ ಅದ್ಭುತವಾಗಿ ಕೆಲಸ ಮಾಡುತ್ತದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ಸೇವಿಸಲು ಹೋದರೆ, ಬೇರೆ ಬಗೆಯ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಆದರೆ … Continue reading Ginger Side Effects: ಅತಿಯಾದ ಶುಂಠಿ ಸೇವನೆಯಿಂದ ಏನೆಲ್ಲಾ ಅಡ್ಡ ಪರಿಣಾಮಗಳಾಗುತ್ತೆ ಗೊತ್ತಾ..?