ಕಾರು ವಿಮೆ ಮಾಡಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಯಾವುವು ಗೊತ್ತಾ..?

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನತೆ ಹೊಸ ವಾಹನ ಖರೀದಿಗೆ ಮುಂದಾಗುತ್ತಿದ್ದಾರೆ. ಆದರೆ ಹೊಸ ವಾಹನ ಖರೀದಿಸಿ ರಸ್ತೆಗಿಳಿಯುವ ಮುನ್ನ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಅಗತ್ಯ. ಹೌದು ಕಾರನ್ನು ಖರೀರಿಸಿದ ನಂತರ  ದುರಸ್ತಿ,ಅಪಘಾತದ ವೆಚ್ಚ ಸೇರಿದಂತೆ ಮುಂತಾದವುಗಳಿಗೆ ಹಣಕಾಸನ್ನು ಸರಿದೂಗಿಸಬೇಕಾದರೆ ಸ್ವಯಂ ವಿಮೆಯು ಒಂದು ಅವಿಭಾಜ್ಯ ಅಂಗವಾಗಿದೆ. ವಿಮೆ ಮಾಡಿಸುವ ಮುನ್ನ ಯಾವ ರೀತಿಯ ವಿಮೆ ಮಾಡಿಸಬೇಕು ಎಂದು ಆಲೋಚಿಸಿ ನಿರ್ಧಾರಕ್ಕೆ ಬನ್ನಿ. ಕಾರು ವಿಮೆ ಮಾಡಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳು ವಿಮೆಯ ವಿಧಗಳು … Continue reading ಕಾರು ವಿಮೆ ಮಾಡಿಸುವ ಮುನ್ನ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಯಾವುವು ಗೊತ್ತಾ..?