Famous Places: ಉಡುಪಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು ಯಾವುವು ಗೊತ್ತಾ..? ಈ ಸ್ಟೋರಿ ನೋಡಿ

ಬೆಂಗಳೂರು: ಕರಾವಳಿ ಪ್ರದೇಶಗಳಾಗಿರುವ ಮಂಗಳೂರು, ಉಡುಪಿ ಹೆಚ್ಚಿನ ಜನರ ನೆಚ್ಚಿನ ತಾಣವಾಗಿದೆ. ಬೀಚ್‌ಗಳಿಂದ ಕೂಡಿರುವ ಈ ಪ್ರದೇಶವು ಸಾಕಷ್ಟು ಧಾರ್ಮಿಕ ತಾಣಗಳನ್ನೂ ಹೊಂದಿದೆ. ಉಡುಪಿ ಜಿಲ್ಲೆಗಳಲ್ಲಿ ಮೀನು ಸಖತ್ ಫೇಮಸ್, ಇಲ್ಲಿನವರು ಹೆಚ್ಚಾಗಿ ಮೀನು ಪ್ರೀಯರು. ಈ ಜಿಲ್ಲೆಗಳು ತನ್ನದೇ ಆದ ಪ್ರಮುಖ ವಿಶೇಷ ಆಹಾರ, ಸಂಪ್ರದಾಯಗಳನ್ನು ಹೊಂದಿದೆ. Nail Fungus: ಉಗುರು ಸುತ್ತು ಸಮಸ್ಯೆಗೆ ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದು! ಕರ್ನಾಟಕದ ಕರಾವಳಿ ಭಾಗದ ಉಡುಪಿಯೂ ಸಾಕಷ್ಟು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಪಾರಂಪರಿಕ ದೇವಸ್ಥಾನ, ಬಸದಿಗಳಿಂದ ಹಿಡಿದು … Continue reading Famous Places: ಉಡುಪಿಯಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳು ಯಾವುವು ಗೊತ್ತಾ..? ಈ ಸ್ಟೋರಿ ನೋಡಿ