ವಿಶ್ವದ ಅತ್ಯಂತ ಅಪಾಯಕಾರಿ ನದಿಗಳು ಯಾವುವು ಗೊತ್ತಾ.? ಇವುಗಳತ್ತ ಹಾದು ಹೋಗುವುದು ಕೂಡಾ ಡೇಂಜರ್
ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಗೂ ನೀರು ಅತ್ಯಗತ್ಯ. ಈಜಿಪ್ಟಿನಿಂದ ಸಿಂಧೂ ನಾಗರಿಕತೆವರೆಗೆ ಬಹುತೇಕ ಎಲ್ಲಾ ನಾಗರಿಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ನದಿಗಳು ಮಾನವನ ಜೀವನಕ್ಕೆ ಅಗತ್ಯವಾದ ಸಿಹಿ ನೀರನ್ನು ಒದಗಿಸುವ ಜಲಮೂಲವಾಗಿದೆ. ಆದರೆ ಇಂದು ಕೈಗಾರೀಕರಣ, ನಗರೀಕರಣದಂತಹ ಅಭಿವೃದ್ಧಿಯ ಕಾರಣದಿಂದ ಅನೇಕ ನದಿಗಳು ಕಲುಷಿತಗೊಂಡಿವೆ. ನದಿಯ ಸಮೀಪದಲ್ಲಿ ಅನೇಕ ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿ ಸಂಕುಲಗಳು ನೆಲೆಯೂರುತ್ತವೆ. ವಾರಾಂತ್ಯದ ಸಮಯದಲ್ಲಿ ನದಿಗಳಿರುವ ತಾಣಗಳಿಗೆ ಭೇಟಿ ನೀಡಿ ಕಾಲ ಕಳೆಯಲು ಬಹುತೇಕರು ಬಯಸುತ್ತಾರೆ. ಕೆಲವು ಅದ್ಭುತವಾದ ಮತ್ತು ಆಹ್ಲಾದಕರವಾದ ನದಿಗಳು … Continue reading ವಿಶ್ವದ ಅತ್ಯಂತ ಅಪಾಯಕಾರಿ ನದಿಗಳು ಯಾವುವು ಗೊತ್ತಾ.? ಇವುಗಳತ್ತ ಹಾದು ಹೋಗುವುದು ಕೂಡಾ ಡೇಂಜರ್
Copy and paste this URL into your WordPress site to embed
Copy and paste this code into your site to embed