ಹಲವು ಮಾರಕ ರೋಗಗಳಿಗೆ ಈ ಕಾಳು ಮೆಣಸು ರಾಮಬಾಣ ಗೊತ್ತಾ?

ಪ್ರತೀ ಮನೆಯಲ್ಲೂ ಆಹಾರ, ಆರೋಗ್ಯ ಎಲ್ಲದಕ್ಕೂ ಬಳಕೆಯಾಗುವ ಸಾಂಬಾರು ಪದಾರ್ಥ ಎಂದರೆ ಅದು ಕರಿ ಮೆಣಸಿನ ಕಾಳು. ಕರಿಮೆಣಸನ್ನು ಸಂಸ್ಕೃತದಲ್ಲಿ ಮಾರಿಚ್ ಎಂದು ಕರೆಯಲಾಗುತ್ತದೆ, ಇದು ಸೂರ್ಯನ ಸಮಾನಾರ್ಥಕವಾಗಿದೆ. ಸೂರ್ಯನಂತೆ ಕಾಳು ಮೆಣಸು ಕೂಡ ದೇಹಕ್ಕೆ ಬಿಸಿ ಅನುಭವವನ್ನು ನೀಡುತ್ತದೆ. ಹೀಗಾಗಿ ಕಾಳುಮೆಣಸನ್ನು ಮಸಾಲೆಗಳ ರಾಜ ಎಂದೇ ಕರೆಯುತ್ತಾರೆ. ಈ ಕಾಳು ಮೆಣಸು ಅಥವಾ ಕರಿ ಮೆಣಸಿನ ಕಾಳು ಕಟು (ಖಾರ) ರಸವನ್ನು ಹೊಂದಿದ್ದು, ತೀಕ್ಷಣವಾಗಿರುತ್ತದೆ. ಜೀರ್ಣಕ್ರಿಯೆಗೆ ಸುಲಭವಾಗುವ ಈ ಮಸಾಲೆ ದೇಹಕ್ಕೆ ಉಷ್ಣವಾಗಿದೆ. ಹೀಗಾಗಿ ಮಿತವಾಗಿ … Continue reading ಹಲವು ಮಾರಕ ರೋಗಗಳಿಗೆ ಈ ಕಾಳು ಮೆಣಸು ರಾಮಬಾಣ ಗೊತ್ತಾ?