Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
ಕರಿಮೆಣಸು ಅಥವಾ ಕಾಳು ಮೆಣಸನ್ನು ನಾವು ನಾನಾ ರೀತಿಯಿ ಅಡುಗೆಯಲ್ಲಿ ಬಳಸುತ್ತೆವೆ. ಅಷ್ಟೇ ಅಲ್ಲದೆ ಕೆಲವೊಮ್ಮೆ ಆಯುರ್ವೇದಿಕ್ ಔಷಧಿಗಳಲ್ಲೂ ಇದನ್ನು ಬಳಸುತ್ತಾರೆ. ಕಷಾಯದಲ್ಲಂತೂ ಕಾಳುಮೆಣಸು ಇರಲೇಬೇಕು. ಶೀತ ನೆಗಡಿಗಳಿಗೆ ಕಾಳುಮೆಣಸಿನ ಕಷಾಯ ಅತ್ಯುತ್ತಮ ಔಷಧಿಯಾಗಿದೆ. ಆದರೆ, ಈ ಪುಡಿಯನ್ನು ನಿತ್ಯವೂ ಆಹಾರದೊಂದಿಗೆ ಬೆರೆಸಿ ಅಥವಾ ಬೆರೆಸದೇ ಸೇವಿಸುವ ಅಭ್ಯಾಸ ಮಾಡಿಕೊಂಡರೆ ದೇಹಕ್ಕೆ ಕೆಲವು ಪ್ರಯೋಜನಗಳ ಜೊತೆಗೇ ಅಪಾಯಗಳೂ ಎದುರಾಗಬಹುದು. ಕೆಲವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಹೆಚ್ಚು ಮೆಣಸು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ದುಷ್ಪರಿಣಾಮವನ್ನು … Continue reading Black Pepper Side Effects: ಕರಿಮೆಣಸು ಅತಿಯಾಗಿ ಸೇವಿಸುವುದರಿಂದ ಆಗುವ ಸೈಡ್ ಎಫೆಕ್ಟ್ʼಗಳೇನು ಗೊತ್ತಾ..?
Copy and paste this URL into your WordPress site to embed
Copy and paste this code into your site to embed